ಬೇತಾಳ ಪ್ರಶ್ನೆಗಳು
175.00 158.00 Add to basket
Sale!

ಬೇತಾಳ ಪ್ರಶ್ನೆಗಳು

175.00 158.00

ಬೇತಾಳ ಪ್ರಶ್ನೆಗಳು:

‘ಅಮ್ಮಾ ಜ್ಞಾನ ಅಂದರೇನು?’ ಅಡಿಗೆ ಮನೆಯಲ್ಲಿ ಕೆಲಸ ಮ್ಮ್ಡುತ್ತಿದ್ದ ತಾಯಿಯನ್ನು ಒಬ್ಬ ಮಗಳು ಕೇಳಿದಳು. ತಾಯಿ ಸಕ್ಕರೆಯ ಶೀಷೆ ತೋರಿಸಿ, ‘ಸ್ವಲ್ಪ ತಿನ್ನುತ್ತೀಯಾ?’ ಎಂದು ಕೇಳಿದಳು. ಬೇಡವೆಂದಳು ಹುಡುಗಿ. ‘ಹೋಗಲಿ ಆ ಕೋಳಿಮೊಟ್ಟೆ? ಅಥವಾ ಈ ಶೀಷೆಯಲ್ಲಿರುವ ಮೈದಾ?’ ಮತ್ತೆ ಕೇಳಿದಳು ತಾಯಿ. ಮುಖ ಸಿಂಡರಿಸುತ್ತಾ ‘ಛಿ’ ಎಂದಳು ಹುಡಗಿ. ಆಗ ಆ ತಾಯಿ ನಗುತ್ತಾ ‘ಇವೆಲ್ಲ ಸೇರಿಸಿ ಕೇಕ್ ಮಾಡಿದರೆ ಇಷ್ಟದಿಂದ ತಿನ್ನುತ್ತೀಯಾ, ಆಲ್ವಾ? ಜ್ಞಾನವೂ ಅಂತಹುದೇ. ಪಾಂಡಿತ್ಯ, ಬುದ್ಧಿಶಕ್ತಿ, ಅನುಭವ, ವಿಚಾರವಾದ, ನಿಪುಣತೆ ಎಲ್ಲವನ್ನು ಸೇರಿಸಿದರೆ ಸಿಕ್ಕುವುದೇ ಜ್ಞಾನ. ಬಿಡಿಬಿಡಿಯಾಗಿದ್ದರೆ ಅವಕ್ಕೆ ಅಷ್ಟು ಪ್ರಾಮುಖ್ಯತೆ ಇರುವುದಿಲ್ಲ’. ಪೌರಾಣಿಕ ಬೇತಾಳ-ವಿಕ್ರಮಾದಿತ್ಯ ಕತೆಗಳ ಮೂಲಕ, ಪ್ರಶ್ನೆ-ಉತ್ತರಗಳ ಮೂಲಕ ಕುತೂಹಲ ಕೆರಳಿಸುತ್ತಾ ಮಕ್ಕಳಲ್ಲಿ ಗಣಿತ, ವಿಜ್ಞಾನಗಳ ಬಗ್ಗೆ ಇರುವ ಭಯವನ್ನು ಕಡಿಮೆ ಮಾಡಿ ಉತ್ಸಾಹ ಬೆಳೆಸುವ ಯಂಡಮೂರಿ ವೀರೇಂದ್ರನಾಥ್ ಅವರ ಹೊಸ ಬಗೆಯ ಕೃತಿ.

  • Book Format: Paperback
  • Author: Yandamoori Veerendranath
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.