ಬೆತ್ತಲೆ ಜಗತ್ತು-13
150.00 135.00 Add to basket
Sale!

ಬೆತ್ತಲೆ ಜಗತ್ತು-13

150.00 135.00

ಬೆತ್ತಲೆ ಜಗತ್ತು-13:

ಪ್ರತಾಪ್ ಸಿಂಹ ಸಕಲೇಶಪುರ ಸಮೀಪದ ಬಿರಡಹಳ್ಳಿಯವರು. ಹುಟ್ಟಿದ್ದು ಬೇಲೂರು. ಓದಿದ್ದು ಮಂಗಳೂರು. ಇರುವುದು ಬೆಂಗಳೂರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ “ಕನ್ನಡಪ್ರಭ”ದಲ್ಲಿ ಅಂಕಣಕಾರ, ಸುದ್ದಿ ಸಂಪಾದಕರಾಗಿದ್ದಾರೆ.

ಪುಸ್ತಕಗಳು:
೧. ನರೇಂದ್ರ ಮೋದಿ, ಯಾರೂ ತುಳಿಯದ ಹಾದಿ
೨. ಮಹಮ್ಮದ್ ಅಲಿ ಜಿನ್ನಾ
೩. ಮೈನಿಂಗ್ ಮಾಫಿಯಾ
೪. ಬೆತ್ತಲೆ ಜಗತ್ತು ಬರಹಗಳ ೧೪ ಸಂಪುಟಗಳು

 

  • Book Format: Paperback
  • Author: Pratap Simha
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.