ಬಿ.ಜೆ.ಪಿ ೨೫+೧
$2.71 $2.70 Add to basket
Sale!

ಬಿ.ಜೆ.ಪಿ ೨೫+೧

by Ramesh Doddapura

Sold by Ayodhya Publications

Paperback

$2.71 $2.70

2018ರ ಕರ್ನಾಟಕ ವಿಧಾನಸಭೆ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಗಳು ದಾಖಲೆಕಾಲ. ಈ ಅವಧಿಯಲ್ಲಿಯೇ ಒಬ್ಬ ರಾಜಕಾರಣಿ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ (ಬಿಎಸ್ ಯಡಿಯೂರಪ್ಪ) ಭೇಟಿ ನೀಡಿದ್ದರು. ದೇಶದ ನ್ಯಾಯಾಂಗ ಇತಿಹಾಸದಲ್ಲಿ ರಾತ್ರೋರಾತ್ರಿ ನಡೆದ ಮೊದಲ ರಾಜಕೀಯ ಪ್ರಕರಣ, ಪಕ್ಷರಹಿತ ಅಭ್ಯರ್ಥಿಯೊಬ್ಬರಾಜ್ಯದಿಂದ ಲೋಕಸಭೆಗೆ ಚುನಾಯಿತನಾದ ಅರ್ಧ ಶತಮಾನದ ದಾಖಲೆ. ಇದು ಹಂತ ಹಂತವಾಗಿ, ಚುನಾವಣಾ ತಂತ್ರಗಳ ಚಿತ್ರಣ, ತಂತ್ರಜ್ಞಾನದ ಬಳಕೆ, ಬದಲಾದ ರಾಜಕೀಯ ಧೋರಣೆ, ನಾಯಕರ ಆಂತರಿಕ ಬಹಿರಂಗ, ಮತ್ತು ವರದಿಗಾರನ ದೃಷ್ಟಿಯಲ್ಲಿ ಸಂಕೀರ್ಣ ವ್ಯಕ್ತಿತ್ವಗಳ ನೈಜ ಚಿತ್ರಣ.

  • Book Format: Paperback
  • Author: Ramesh Doddapura
  • Category: Articles
  • Language: Kannada
  • Publisher: Ayodhya Publications
  • Year Published: 2020
  • Pages: 204+4
  • ISBN: 978-81-945146-5-7

Reviews

There are no reviews yet.

Only logged in customers who have purchased this product may leave a review.