Only logged in customers who have purchased this product may leave a review.

ಚದುರಿದ ಮೋಡ ಮಳೆಗರೆದಾಗ
Sale!
ಚದುರಿದ ಮೋಡ ಮಳೆಗರೆದಾಗ
$1.09 $0.98
ಚದುರಿದ ಮೋಡ ಮಳೆಗರೆದಾಗ:
ಕವಿ ಸಾಹಿತಿಗಳದು ಟೆಸ್ಟ್ ಮ್ಯಾಚ್ ಆದರೆ ನಮ್ಮದು ಟಿ ಟೈಂಟಿ ಮ್ಯಾಚು. ನಾವು ಪ್ರತಿದಿನ ಟಿ ಟೈಂಟಿ ಆಡಬೇಕು. ಪ್ರತಿದಿನವೂ ಶತಕವೂ ಅರ್ಧಶತಕವೂ ಹೂಡೆಯಬೇಕು ಹಾಗೂ ಮ್ಯಾಚ್ ಗೆಲ್ಲಬೇಕು. ಅದು ನಮ್ಮ ಪಾಲಿಗೆ ದೊಡ್ಡ ಸವಾಲು. ಇಲ್ಲಿನ ಬರಹಗಳು ಅಂಥಹ ಮ್ಯಾಚುಗಳಲ್ಲಿ ಮೂಡಿಬಂದ ರನ್ನುಗಳಂತೆ. ಆದರೆ ಪಂದ್ಯ ಗೆಲ್ಲಿಸಿದ ರನ್ನುಗಳು ಎಂಬುದನ್ನು ಹೆಗ್ಗಳಿಕೆಯಿಂದ ಹೇಳಿಕೊಳ್ಳಬಹುದು. ಅವುಗಳಲ್ಲಿ ಸಿಂಗಲ್ ಡಬಲ್ಗಳಿಗಿಂತ ಬೌಂಡರಿ ಸಿಕ್ಸರ್ ಗಳೇ ಜಾಸ್ತಿ ಎಂದು ಸ್ವಲ್ಪ ಕೊಚ್ಚಿಕೊಳ್ಳಬಹುದು. ಆಟದ ಸೊಗಸು ರೊಚಕತೆ ಇರುವದು ಅಲ್ಲೇ ತಾನೇ?! …. ಈ ಕೃತಿಯೂ ಹಾಗೇ..
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.