ಚಿಕನ್ sixty five
160.00 144.00 Add to basket
Sale!

ಚಿಕನ್ sixty five

160.00 144.00

ಚಿಕನ್ sixty five:

ವಿಶ್ವೇಶ್ವರ ಭಟ್ ಅವರ ಹೊಸ ಹೊಸ ವಕ್ರತುಂಡೋಕ್ತಿಗಳು ಇರುವ “ಚಿಕನ್ sixty five” ಪುಸ್ತಕ. ಇದು ಪ್ಯೂರ್ ವೆಜ್!

ಹೆಂಗಸರಿಗೆ ಗುಂಡನ್ನು ಕಂಡರೆ ಆಗುವುದಿಲ್ಲ, ಯಾಕೆಂದರೆ ಅದನ್ನು ಕುಡಿದ ಬಳಿಕ ಇಲಿಯಂತಿರುವ ಅವರ ಗಂಡಂದಿರು ಹುಲಿಯಂತೆ ಆಡುತ್ತಾರೆಂದು.

ಎಲ್ಲ ಮರಗಳು ಹಣ್ಣುಗಳನ್ನು ಕೊಡುವ ಬದಲು ಹಣವನ್ನು ಕೊಡುವಂತಿದ್ದರೆ, ಎಲ್ಲ ಹುಡುಗಿಯರು ಹುಡಗರ ಬದಲು ಕೋತಿಗಳನ್ನೇ ಮದುವೆ ಆಗುತ್ತಿದ್ದರು.

ಎಲ್ಲ ಧರ್ಮಗಳನ್ನೂ ಪ್ರೀತಿಸಿ, ಮೋಕ್ಷ ಸಿಗುತ್ತದೆ.
ಎಲ್ಲ ಧರ್ಮಗಳನ್ನೂ ಪ್ರೀತಿಸಿ, ಇಲ್ಲದಿದ್ದರೆ ಬದುಕು ವ್ಯರ್ಥವಾಗಿತ್ತದೆ.
ಎಲ್ಲ ಧರ್ಮಗಳನ್ನೂ ಪ್ರೀತಿಸಿ, ವೋಟು ಸಿಗುತ್ತದೆ.
ಎಲ್ಲ ಧರ್ಮಗಳನ್ನೂ ಪ್ರೀತಿಸಿ, ರಜೆ ಸಿಗುತ್ತದೆ.

ಮೊಟ್ಟೆ ಮೇಲೆ ಕೋಳಿ ಸುಮ್ಮನೆ ಕುಳಿತರೂ ಮರಿ ಹುಟ್ಟುತ್ತದೆ. ಹಾಗಂತ ನಾವು ಸುಮ್ಮನೆ ಕುಳಿತುಕೊಂಡರೆ ಹುಟ್ಟುವುದಿಲ್ಲ.

  • Book Format: Paperback
  • Author: Vishweshwar Bhat
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.