Only logged in customers who have purchased this product may leave a review.

ಚಿಗುರು
Sale!
ಚಿಗುರು
$1.50 $1.35
ಚಿಗುರು:
‘ಹುಲ್ಲಿನೊಳಗಿನ ಹಾಲು’ ಕವನವು ಕನಕದಾಸರ “ತಲ್ಲಣಿಸದಿರು ತಾಳು ಕಂಡ್ಯ ಮನವೇ” ಎಂಬುದರ ನೆನಪನ್ನು ತಂದುಕೊಡುತ್ತದೆ.
“ಕೃತಕತೆ” ಕವನದ “ಪ್ರೇಮಕು ಕೃತಕತೆಯ ಸೋಂಕು” ಸಾಲುಗಳು ವೇದಾಂತಿಯ ವೈರಾಗ್ಯದ ಎಚ್ಚರಿಕೆಗೂ ಅನ್ವಯ ಎಂದು ನಾನು ಕಂಡುಕೊಂಡೆ “ಪರಿವರ್ತನ” ಕವನದ
ಕಹಿ ಎಲೆಗಳ ಮೆದ್ದ ನನಗೆ
ಮಕರಂದ ಹೀರುವ ಭಾಗ್ಯ
-ಸಾಲುಗಳು ನನ್ನ ಕಂಗಳನ್ನು ಒದ್ದೆ ಮಾಡಿದವು. “ಕಾಣಸಿದ್ಧವಗೇ ರೆಕ್ಕೆಯ ಪುಷ್ಟಿ” ಸಾಲುಗಳು ಸತ್ಯ ಈ ಇಡೀ ಸಂಕಲನಕ್ಕೆ ಭಾಷ್ಯವಿದ್ದಂತಿದೆ.
ಇಲ್ಲಿ ಜೊತೆಗೆ ಮೂಡಿ ಬಂದಿರುವ ಚಿತ್ರಗಳು ಚಿಂತನೆಗೆ ಆಹಾರವಾಗಿ, ಸ್ಫೂರ್ತಿಯಾಗಿ, ಕಾವ್ಯಭಾವ, ಧ್ವನಿಗಳಿಗೆ ಇಂಭುಗೊಡುತ್ತವೆ.
ಶ್ರೀ ಕೆ. ಹರೀಶ್ ಅವರೇ ಈ ಕವನದಲ್ಲಿ ನಿಮ್ಮ ಜೀವನದ ಯಶೋಗಾಥೆಯ ಗುಟ್ಟೇ ಅಡಗಿದೆ ಎಂದು ಕಂಡುಕೊಂಡೆ! ನಿಮಗೆ ನೂರು ನಮಸ್ಕಾರಗಳು.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.