Only logged in customers who have purchased this product may leave a review.

ದುಡ್ಡು ಮೈನಸ್ ದುಡ್ಡು


ದುಡ್ಡು ಮೈನಸ್ ದುಡ್ಡು
$2.38 $2.15
ದುಡ್ಡು ಮೈನಸ್ ದುಡ್ಡು:
ಪ್ರಿಯತಮೆಯ ಹಿಟ್ಟುಹಬ್ಬದ ಶುಭಾಶಯ ಹೇಳಲು ಫೋನ್ ಗೆ ಕೊಡುವ ಒಂದು ರೂಪಾಯಿಗೂ ಗತಿಯಿರದ ಯುವಕನೊಬ್ಬನು ಪ್ರೇಮಕ್ಕೆ ದುಡ್ಡಿನ ರೆಕ್ಕೆಗಳನ್ನು ಸಿಕ್ಕಿಸಿಕೊಂಡು ಪ್ರಿಯತಮೆಯೊಂದಿಗೆ ಆಗಸದಂಚಿನಲ್ಲಿ ಸುಂದರ ರಸದುಯ್ಯಾಲೆಯಲ್ಲಿ ಜೀಕುವುದು… ಕನಸಿನಲ್ಲಿ ಸಾದ್ಯವಿರಬಹುದೇನೋ; ಆದರೆ ನನಸಿನಲ್ಲಲ್ಲ!
ಅಸಾದ್ಯಕ್ಕೆ ಸಾಧ್ಯತೆಯ ರೂಪ ನೀಡಬಲ್ಲ ಚತುರ ಕಾದಂಬರಿಕಾರ ‘ಯಂಡಮೂರಿ ವೀರೇಂದ್ರನಾಥ’.
ಇಂದಿನ ಬ್ಯಾಂಕಿಂಗ್ ವ್ಯವಸ್ಥೆಯ ಗೊಂದಲಗಳ ಲಾಭ ಪಡೆದು, ಪ್ರಿಯತಮೆಗಾಗಿ ಲಕ್ಷಗಟ್ಟಲೆ ದುಡ್ಡುಗಳಿಸಿದ ಪ್ರತಿಭಾವಂತ ಪ್ರೇಮಿಯೊಬ್ಬನ ಮುದಗೊಳಿಸುವ ಪ್ರಣಯ ಕಥೆಯಲ್ಲಿ ಹರ್ಷದ ಮೆಹ್ತಾನ್ ಪಾತ್ರವೇನಿರಬಹುದು?
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.