Only logged in customers who have purchased this product may leave a review.

ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆಯ ಎಂಟು ಸಂಪುಟಗಳಿಂದ ಆಯ್ದ ಭಾಗಗಳು
Sale!
ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆಯ ಎಂಟು ಸಂಪುಟಗಳಿಂದ ಆಯ್ದ ಭಾಗಗಳು
$0.63 $0.56
ಡಿ.ವಿ.ಜಿಯವರ ಜ್ಞಾಪಕ ಚಿತ್ರಶಾಲೆಯ ಎಂಟು ಸಂಪುಟಗಳಿಂದ ಆಯ್ದ ಭಾಗಗಳು:
….ಇವರಲ್ಲಿ ಉಪಾಧ್ಯಾಯರಿದ್ದಾರೆ, ವಕೀಲರಿದ್ದಾರೆ, ವೈದ್ಯರಿದ್ದಾರೆ, ಅಧಿಕಾರಿಗಳಿದ್ದಾರೆ, -ಇವರ ಒಂದೊಂದು ಗೋಷ್ಠಿಯೇ ಇದೆ ಇಲ್ಲಿ. ಈ ಚಿತ್ರಗಳು ಈ ಮಹನೀಯರ ಜೀವನಚರಿತ್ರೆಗಳಲ್ಲ. ಇವರನ್ನು ಕುರಿತು ಲೇಖಕರ ಸ್ಮೃತಿಪಲಕದಲ್ಲಿರುವ ಸಂಗತಿಗಳ ರೂಪರೇಖೆ, -ಅವರ ಮುಖಗಳ ಪಾರ್ಶ್ವರೇಖೆಗಳು-ಮಾತ್ರ ಯಾವ ಒಂದು ಘನೋದ್ದೇಶ, ಒಂದು ಪುರುಷಾರ್ಥ ಇವರ ಬಾಳನ್ನು ನಡೆಸಿತು ಎಂಬುದೇ ಇಲ್ಲಿ ಮುಖ್ಯವಾಗಿ ಚಿತ್ರಿತವಾಗಿರುವದು. ಯಾವ ಗುಣಶೀಲಗಳಿಂದ ಈ ಮಹನೀಯರು ಸ್ಮರಣೀಯರಾಗಿದ್ದಾರೆ ಎಂದ್ದು ತೋರಿಸುವದೇ ಈ ಚಿತ್ರಗಳ ಗುರಿ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.