Only logged in customers who have purchased this product may leave a review.

ಗುರು ಮರಿ- ಇಷ್ಟೊತರಗಳು
Sale!
ಗುರು ಮರಿ- ಇಷ್ಟೊತರಗಳು
$1.77 $1.59
ಗುರು ಮರಿ- ಇಷ್ಟೊತರಗಳು:
ಇಷ್ಟೋತ್ತರಗಳು
ಇಬ್ಬರೂ ಸಮಾನರು ಅಂದಮೇಲೆ ಹೆಂಡತಿ ಮಾತ್ರ
ಅಡಿಗೆಯವಳ ಪಾತ್ರ ಮಾಡುವುದು ಸರಿಯಾ ಗುರುಗಳೇ?
-ತಪ್ಪು, ಅಡುಗೆಯವಳು ಹೆಂಡತಿಯ ಪಾತ್ರ ಮಾಡುವದು ಮತ್ತೂ ತಪ್ಪು!
ಇಲ್ಲೊಬ್ಬರು ಹಗಲುಗನಸು ಕಾಣುತ್ತಾ ಸುಖಪಡುತ್ತಿದ್ದಾರಲ್ಲ?
-ಅವರದ್ದು ನೈಟ್ ಡ್ಯೂಟಿ, ಹೀಗಾಗಿ ಕನಸು ಕಾಣುತ್ತ ಸುಖಪಡಲು ಹಗಲೇ ಸೂಕ್ತ!
ಕೆಲವರು ಕುಡಿತವನ್ನು ಹಿಂಡತಿಗಿಂತ
ಹೆಚ್ಚು ಪ್ರೀತಿಸುತ್ತಾರಲ್ಲ ಗುರೂ?
-ಹೆಂಡತಿ ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಸಿಕ್ಕು ಖುಷಿ ಕೊಡುವದಿಲ್ಲವಲ್ಲ!
ಇಂತಹ ಇಷ್ಟೊತರಗಳಿಗೆ ಉತ್ತರಗಳು ಈ ಪುಸ್ತಕದಲ್ಲಿ ಇವೆ.
- Book Format: Paperback
- Category: Articles
- Language: Kannada
- Publisher: Sahitya Prakashana
Reviews
There are no reviews yet.