ಹಂಸ ಹಾಡುವ ಹೊತ್ತು
150.00 135.00 Add to basket
Sale!

ಹಂಸ ಹಾಡುವ ಹೊತ್ತು

150.00 135.00

“ಆದರೆ, ನಮಗೆ ಡೇಟ್ ಆಫ್ ಎಕ್ಸ್ ಪೈರಿ ಇದೆಯೇ? ಜಾತಸ್ಯ ಮರಣಂ ಧ್ರುವಂ ಎಂಬುದು ಸರ್ವರಿಗೂ ತಿಳಿದ ಸಂಗತಿ. ಹಾಗಾಗಿ, ನಮಗೂ ಖಂಡಿತ ಡೇಟ್ ಆಫ್ ಎಕ್ಸ್ ಪೈರಿ ಇದೆ. ಆದರೆ ಅದು ನಮಗೆ ತಿಳಿದಿದೆಯೇ? ನಾವು ಅದನ್ನು ತಿಳಿಯಲು ಸಾಧ್ಯವೇ?……… ” ಎಂದು ಕೇಳಿದ ಮೂರ್ತಿಯವರ ಈ ಪ್ರಶ್ನೆ ಸಭಿಕರನ್ನು ಉತ್ತೇಜಿಸಿತ್ತು. ಅವರು ಮತ್ತೂ ಮುಂದುವರೆದು,
“ಒಂದು ವೇಳೆ ನಮಗೆ ಅದನ್ನು ತಿಳಿಯಲು ಸಾಧ್ಯ ವಿರುವುದಾದರೆ, ಅದು ನಮ್ಮ ಜೀವನದ ಮೇಲೆ ಪ್ರಭಾವ ಬೀರುತ್ತದೆಯೇ?” ಎಂದು ಕೇಳಿದ್ದರು.

  • Book Format: Paperback
  • Author: Dr. K. Ramesh Babu
  • Category: Articles
  • Language: Kannada
  • Publisher: Sahitya Prakashana

“ನಿನಗೇ ಗೊತ್ತಿರುವಂತೆ, ಒಬ್ಬ ವ್ಯಕ್ತಿಯ ಸಾವಿನ ಸಮಯದಲ್ಲಿ ಮತ್ತು ಅದಕ್ಕಿಂತ ಸ್ವಲ್ಪ ಮುಂಚಿನ ಸಮಯದಲ್ಲಿನ ಆಗುಹೋಗುಗಳ ಬಗ್ಗೆ ಮೂರ್ತಿಗೆ ಆಸಕ್ತಿ ಇದ್ದರೆ, ಸಾವಿನ ನಂತರದ ಆಗುಹೋಗುಗಳಲ್ಲಿ ನನ್ನ ಆಸಕ್ತಿ” ಎಂದು ಅವರು ಹೇಳುತ್ತಿದ್ದಂತೆ,
“ಏನು, ಸಾವಿನ ನಂತರದ ಆಗುಹೋಗುಗಳೇ” ಎಂದು ಆಶ್ಚರ್ಯದಿಂದ ಮಿಲಿಂದ್ ಕೇಳಿದ.

“ಸ್ವಲ್ಪ ಯೋಚಿಸು, ಮಿಲಿಂದ್, ಹಾಗೊಂದು ವೇಳೆ ಮುಂದೆ ಹುಟ್ಟಲಿರುವ ಆತ್ಮಗಳಿಗೆ ಆ ಬಗೆಯ ಸ್ವಾತಂತ್ರ ವಿರುವುದಾದರೆ, ನಮ್ಮ ದೇಶದ ಅಸಂಖ್ಯಾತ ಮಕ್ಕಳು, ಚರಂಡಿ ಪಕ್ಕದಲ್ಲಿ ವಾಸ ಮಾಡುತ್ತಿರುವ ಕುಟುಂಬಗಳಿಲ್ಲಿ ಜನಿಸುತ್ತಿದ್ದುವೇ?”

“ಚಿರಂಜೀವಿಗಳ ಬಗ್ಗೆ ಯೋಚಿಸುತ್ತಿದ್ದೆಯಾ..? ಯೋಚಿಸುವುದೇನಿದೆ ಅದರಲ್ಲಿ?” ಎಂದ ಅಚ್ಚರಿಯಿಂದ.
“ಅವರಿಗೆ ಚಿರಂಜೀವತ್ವ ಹೇಗೆ ದೊರೆಕಿತೆಂದು ನಿನಗೆ ಗೊತ್ತು ತಾನೇ…” ಎಂದು ಕೇಳಿದಳು.
“ಪುರಾಣಗಳ ಪ್ರಕಾರ ಯಾವುದೋ ಸಂಧರ್ಭದಲ್ಲಿ ಅದು ಅವರಿಗೆ ವರವಾಗಿ ದೊರೆಯಿತಂತೆ..”
“ಇಲ್ಲಿಯೇ ನನ್ನ ಪ್ರಶ್ನೆಯಿರುವುದು…. ಅದು ಅವರಿಗೆ ದೊರೆತವರನ್ನಲಾದೀತೇ?”

Reviews

There are no reviews yet.

Only logged in customers who have purchased this product may leave a review.