ಹರೆಯದ ಮಕ್ಕಳನ್ನು ಪೋಷಿಸುವೊಂದು ಕಾಲೆ!
200.00 180.00 Add to basket
Sale!

ಹರೆಯದ ಮಕ್ಕಳನ್ನು ಪೋಷಿಸುವೊಂದು ಕಾಲೆ!

200.00 180.00

ಹದಿಹರೆಯದ ಮಕ್ಕಳ ಪೋಷಣಿ ಬಗ್ಗೆ ಕನ್ನಡದಲ್ಲಿ ಮೊದಲ ಪುಸ್ತಕ
* ವಿಡಿಯೋ ಗೇಮ್ಸ್, ಚಾಟಿಂಗ್, ಸೆಲ್, ಟಿವಿಗಳ ಕುರಿತು ಮಕ್ಕಳಲ್ಲಿರುವ ಅನಾರೋಗ್ಯಕರ ಆಸಕ್ತಿಯನ್ನು ಕಡಿಮೆ ಮಾಡುವುದು ಹೇಗೆ?
* ತುಂಟತನಕ್ಕೂ-ಮೊಂಡುತನಕ್ಕೂ ವ್ಯತ್ಯಾಸವೇನು?
* ಮಕ್ಕಳು ಚೆನ್ನಾಗಿ ಓದಬೇಕಂದರೆ ದೊಡ್ಡವರು ಏನು ಮಾಡಬೇಕು?
* ಕೆಲವು ಹರೆಯದ ಮಕ್ಕಳು ಅದ್ಭುತ ಸಾಧನೆ ಮಾಡುತ್ತಿದ್ದಾರೆ, ಮತ್ತೆ ಕೆಲವರು ಏಕೆ ತುಂಟರಾಗಿ ತಯಾರಾಗುತ್ತಿದ್ದಾರೆ?
* ತಾವು ರೊಂದುಕೊಂಡ ಹಾಗೇ ಇರಬೇಕೆಂದು ದೊಡ್ಡವರು ಮಕ್ಕಳನ್ನು ಏಕೆ ಅಷ್ಟು ಬಲವಂತಪಡಿಸುತ್ತಾರೆ?

  • Book Format: Paperback
  • Author: Yandamoori Veerendranath
  • Category: Articles
  • Language: Kannada
  • Publisher: Sahitya Prakashana

ಹತ್ತನೆಯ ತರಗತಿ ಪಾಸಾಗಬೇಕೆಂದರೂ, ಕೊನೆಗೆ ಸಣ್ಣ ವಾಹನ ಓಡಿಸಬೇಕೆಂದರೂ ಪರೀಕ್ಷೆ/ಲೈಸೆನ್ಸ್ ಇರುತ್ತದೆ. ಆದರೆ ಪೋಷಕರಾಗುವುದಕ್ಕೆ, ಮಕ್ಕಳನ್ನು ಬೆಳೆಸುವುದಕ್ಕೆ ಯಾವ ಲೈಸೆನ್ಸೂ ಬೇಕಾಗಿಲ್ಲ. ‘ಮಕ್ಕಳು ನ್ಯಾಚುರಲ್ಲಾಗೇ ಬೆಳೆಯುತ್ತಾರೆ. ಅದಕ್ಕೆ ಪುಸ್ತಕಗಳೂ, ಪರೀಕ್ಷೆಗಳೂ ಏಕೆ ಬೇಕು? ಹಿಂದೆ ದೊಡ್ಡವರು ಯಾವ ಗೈಡ್ ಓದಿ ಮಕ್ಕಳನ್ನು ಬೆಳೆಸಿದರು?’ ಎಂಬುದು ಒಂದು ಕಾಲದ ವಾದ. ಆದರೆ ಈಗಿರುವಂತೆ ಆಗ ಸ್ಪರ್ಧೆ ಇರಲಿಲ್ಲ. ಮನಗಳಲ್ಲಿ ತಾತಂದಿರು, ಮಾವಂದಿರು ಇಲ್ಲ. ಇಂತಹ ಪರಿಸ್ಥಿತಿಯಲ್ಲಿ “ಆಕರ್ಷಿಸುವ ಅನಾರೋಗ್ಯಕರ ಅಭಿರುಚಿಗಳು, ಆಯಸ್ಕಾಂತದಂತೆ ಸೆಳೆಯುವ ಟೆಕ್ನಾಲಾಜಿ”ಯಿಂದ ಹದಿಹರೆಯವರನ್ನು ಉತ್ತಮ ವ್ಯಕ್ತಿತ್ವದೊಂದಿಗೆ ಬೆಳೆಸುವುದಕ್ಕೆ ಬೇಕಾದ ಗೈಡ್ ಲೈನ್ ನೋಂದಿಗೆ ನಿಮ್ಮ ಕೈಸೇರಲಿದೆ.

ಹರೆಯದ ಮಕ್ಕಳನ್ನು ಪೋಷಿಸುವುದೊಂದು ಕಲೆ!
ಯಂಡಮೂರಿ ವೀರೇಂದ್ರನಾಥ್ ಯಾವ ವಸ್ತು-ವಿಷಯವನ್ನು ತೆಗೆದುಕೊಂಡರೂ ತಲಸ್ಪರ್ಶಿಯಾಗಿ ವಿಶ್ಲೇಷಿಸುತ್ತಾರೆನ್ನುವುದು ಲೋಕವೇ ಒಪ್ಪಿದ ಮಾತು.

ಡಾ|| ಇಂಡ್ಲ ವಿಶಾಲ್, ಎಂ.ಡಿ. ಸೈಕಾಲಜಿಯಲ್ಲಿ ಗೋಲ್ಡ್ ಮೆಡಲಿಸ್ಟ್, ಮಕ್ಕಳನ್ನು ಬೆಳೆಸುವ ಬಗ್ಗೆ ವಿಶೇಷ ಶಿಕ್ಷಣ ಪಡೆದು, ಕಳೆದ ಹತ್ತು ವರ್ಷಗಳಿಂದ ವಿಮ್ ಹಾನ್ಸ್ ಹಾಗೂ ಇಂಡ್ಲಾಸ್ ಚೈಲ್ಡ್ ಗೈಡೆನ್ಸ್ ಕ್ಲಿನಿಕ್ ನ ನಿರ್ದೇಶಕರಾಗಿದ್ದಾರೆ.

Reviews

There are no reviews yet.

Only logged in customers who have purchased this product may leave a review.