Only logged in customers who have purchased this product may leave a review.

ಜಲಜನಕರು
$1.36 $1.23
ಜಲಜನಕರು;
ಇಂದು ಮಹರ್ಷಿಗಳಿಲ್ಲ. ಅವರ ತಪೋತಾಣಗಳೂ ಕಾಣುತ್ತಿಲ್ಲ. ಹಾಗಂತ ನಾವು ಅಂದುಕೊಂಡುಬಿಟ್ಟಿದ್ದೇವೆ. ಅದು ಭ್ರಮೆ. ನಮ್ಮ ನಡುವೆ, ನಮ್ಮ ಒಳಿತಿಗಾಗಿಯೇ, ಆದರೆ ನಮ್ಮಿಂದ ಅಲ್ಲದೇ ಸ್ವತಂತ್ರ, ಸ್ವಾವಲಂಬಿ, ಸರಳ ಜೀವನ ಸಾಗಿಸುತ್ತಾ ನಮಗಾಗಿ ಬದುಕುತ್ತಿರುವ ನಮ್ಮವರೇ ಆದ ಜಲ ಸಾಧಕರು ಹಿಂದಿನ ಮಹರ್ಷಿಗಳಿಗೆ ಯಾವುದರಲ್ಲಿ ಕಡಿಮೆ ಇದ್ದಾರೆ? ಅಂಥ ಮಹಾನ್ ಪ್ರಾತಃಸ್ಮರಣೀಯ ಸದಕರಿಬ್ಬರಾದ ರಾಜಸ್ಥಾನದ ರಾಜೇಂದ್ರ ಸಿಂಗ್ ಮತ್ತು ಲಕ್ಷ್ಮಣ್ ಸಿಂಗ್ ರನ್ನುನೆನಪಿಸಿಕೊಳ್ಳುವ ಪ್ರಯತ್ನ ಇಲ್ಲಿದೆ. ಸಾಗರವನ್ನು ಪರಿಚಯಿಸುತ್ತೇನೆಂಬುದು ಭ್ರಮೆ. ಹಾಗೆಯೇ ಈ ಜಲ ಸಂತರ ಬದುಕು ಸಹ ಸಾಗರದಂತೆ. ಅವರೊಂದಿಗೆ ಕೆಲ ತೀರ್ಥದ ಹನಿಗಳನ್ನೂ ಸೇರಿಸಿದ್ದೇನೆ. ಓದಿ ಮನಸ್ಸನ್ನು ಪವಿತ್ರಗೊಳಿಸಿಕೊಳ್ಳುವಂತಾದರೆ ಪ್ರಯತ್ನ ಸಾರ್ಥಕ. ಆ ನಂಬಿಕೆಯೊಂದಿಗೆ…..
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.