Only logged in customers who have purchased this product may leave a review.

ಜ್ಞಾಪಕ ಚಿತ್ರಶಾಲೆ-೧(ಸಾಹಿತಿ ಸಜ್ಜನ ಸಾರ್ವಜನಿಕರು)
Sale!
ಜ್ಞಾಪಕ ಚಿತ್ರಶಾಲೆ-೧(ಸಾಹಿತಿ ಸಜ್ಜನ ಸಾರ್ವಜನಿಕರು)
$2.18 $1.96
ಜ್ಞಾಪಕ ಚಿತ್ರಶಾಲೆ-೧(ಸಾಹಿತಿ ಸಜ್ಜನ ಸಾರ್ವಜನಿಕರು):
“ಈ ಕೃತಿಯಲ್ಲಿನ ಲೇಖನಗಳು ಆಯಾ ವ್ಯಕ್ತಿಯ ಜೀವನಚರಿತ್ರೆಯಲ್ಲ; ಯೋಗ್ಯತಾನಿರ್ಣಯವೂ ಅಲ್ಲ. ಆಯಾ ವ್ಯಕ್ತಿಯ ವಿಷಯದಲ್ಲಿ ನನ್ನ ಮನಸ್ಸು ಗ್ರಹಿಸಲಾದಷ್ಟನ್ನು, ಅದರಲ್ಲಿ ನನ್ನ ನೆನಪು ಉಳಿಸಿಕೊಟ್ಟಷ್ಟನ್ನು, ಲಿಖಿತ ಮಾಡುವುದಷ್ಟೇ ನನ್ನ ಪ್ರಯತ್ನ. ನನಗೆ ತೋರಿದ್ದೇ ಪೂರ್ಣವಲ್ಲ; ನನ್ನ ಅಭಿಪ್ರಾಯವೇ ತೀರ್ಮಾನವಲ್ಲ ಬೇರೆ ಅನುಭವಗಳೂ ಬೇರೆ ಅಭಿಪ್ರಾಯಗಳೂ ನಾಲ್ಕಾರಿದ್ದಾವು. ಸಾಧ್ಯವಿರುವ ಹತ್ತು ದೃಷ್ಟಿಗಳಲ್ಲಿ ನನ್ನ ದೃಷ್ಟಿಯೂ ಒಂದು.”
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.