Only logged in customers who have purchased this product may leave a review.

ಜ್ಞಾಪಕ ಚಿತ್ರಶಾಲೆ-4(ಮೈಸೂರಿನ ದಿವಾನರು)


ಜ್ಞಾಪಕ ಚಿತ್ರಶಾಲೆ-4(ಮೈಸೂರಿನ ದಿವಾನರು)
$3.00 $2.70
ಜ್ಞಾಪಕ ಚಿತ್ರಶಾಲೆ-4(ಮೈಸೂರಿನ ದಿವಾನರು):
“ನನ್ನ ಜ್ಞಾಪಕ ಚಿತ್ರಶಾಲೆಯ ಸಂಪುಟಗಳಲ್ಲಿ ಇದು, ಇಂದಿನ ದೇಶ ಪರಿಸ್ಥಿತಿಯಲ್ಲಿ, ಮಿಕ್ಕ ಸಂಪುಟ ಗಳಿಗಿಂತ ಕೊಂಚ ಹೆಚ್ಚು ತುರ್ತಿನದೆಂದು ನನಗನ್ನಿಸಿದೆ. ಏಕೆಂದರೆ ಇದರ ವಿಷಯವು ರಾಜಕೀಯ. ನನ್ನ ರಾಜಕೀಯವು ಹದಕ್ಕೆ ಬಂದಲ್ಲದೆ ನಮ್ಮ ದೇಶಾಜೀವಬದ ಯಾವ ಅಂಶವೂ ಹದಕ್ಕೆ ಬರಲಾಡದೆಂದು ನಾನಾ ನಂಬಿಕೆ. ನಮಗೆ ತಕ್ಕ ರಾಜ್ಯಕ್ರಮವೆಂಥಾದ್ದೆಂಬುದನ್ನು ನಾವು ಇನ್ನು ಕಂಡುಕೊಳ್ಳಬೇಕಾಗಿದೆ. ಆ ಪ್ರಶ್ನೆಯನ್ನು ವಿಚಾರಮಾಡಲಿಚ್ಚಿಸುವವರಿಗೆ ಉಪಯುಕ್ತವಾಗಬಹುದಾದ ಸಾಮಗ್ರೀ ಈ ಪುಸ್ತಕದಲ್ಲಿ ಒಂದಪ್ಪು ಇದ್ದೀತು.”
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.