Only logged in customers who have purchased this product may leave a review.

ಜ್ಞಾಪಕ ಚಿತ್ರಶಾಲೆ-5(ವೈದಿಕ ಧರ್ಮಸಂಪ್ರದಾಯಸ್ಥರು)
Sale!
ಜ್ಞಾಪಕ ಚಿತ್ರಶಾಲೆ-5(ವೈದಿಕ ಧರ್ಮಸಂಪ್ರದಾಯಸ್ಥರು)
$2.18 $1.96
“ಇಲ್ಲಿಯ ಚಿತ್ರಗಳಲ್ಲಿ ಅದ್ಭುತವೂ ವೀರವೂ ಆದದ್ದು ಕಾಣಲಾರದು. ಅಟ್ಟಹಾಸವೂ ವಿಜ್ರಂಭಣೆಯೂ ಕಾಣಲಾರವು. ಲೋಕದ ಕಣ್ಣನ್ನೂ ಕಿವಿಯನ್ನೂ ಆಕರ್ಷಣೆ ಮಾಡಿಕೊಳ್ಳಬಲ್ಲ ಸಂಗತಿಗಳು ಇಲ್ಲಿಲ್ಲ. ನಾನು ವರ್ಣಿಸುವ ವ್ಯಕ್ತಿಗಳು ಒಂದು ದೃಷ್ಟಿಯಿಂದ ಬಡವರು, ಸರಳಜೀವಿಗಳು, ಸಂಪತ್ಸಮೃದ್ಧರಾದವರಲ್ಲ; ಆಡಂಬರ ಆಟೋಪಗಳಿದ್ದವರೂ ಅಲ್ಲ. ತಮ್ಮಷ್ಟಕ್ಕೆ ತಾವು ಸಂತೃಪ್ತರಾಗಿದ್ದ ಜೀವಿಗಳು. ಸರಳತೆ ಯಲ್ಲಿಯೂ, ಸಂತೃಪ್ತಿಯಲ್ಲಿಯೂ, ಶಾಂತಿಯಲ್ಲಿಯೂ ಜೀವನ ಸೌಂದರ್ಯವುಂಟೆಂದು ಭಾವಿಸುವವರಿಗೆ ಈ ಚಿತ್ರ ಮಾಲೆ ಕುತುಹಲವನ್ನುಂಟುಮಾಡೀತು.”
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.