ಜ್ಞಾಪಕ ಚಿತ್ರಶಾಲೆ-8(ಸಂಕೀರ್ಣ ಸ್ಮೃತಿ ಸಂಪುಟ)
$3.00 $2.70 Add to basket
Sale!

ಜ್ಞಾಪಕ ಚಿತ್ರಶಾಲೆ-8(ಸಂಕೀರ್ಣ ಸ್ಮೃತಿ ಸಂಪುಟ)

by DVG

Sold by Sahitya Prakashana

Paperback

$3.00 $2.70

ಜ್ಞಾಪಕ ಚಿತ್ರಶಾಲೆ-8(ಸಂಕೀರ್ಣ ಸ್ಮೃತಿ ಸಂಪುಟ):

“ಗಾಳಿಗೆ ಬಿಸುತ್ತಿರುವುದು; ನೀರಿಗೆ ಹರಿಯುತ್ತಿರುವುದು,ಬಿಸಿಯನ್ನಾರಿಸುವುದು ನೈಜವಾಗಿರುವಂತೆ ಪರಸ್ಪರ ಸಹಾಯವೂ ಮನುಷ್ಯರಿಗೆ ನೈಜವಾಗಿರುವ ಒಂದು ಸಂಗಾತಿಯಾಗಿ ನಡೆಯುತ್ತದೆ. ಈ ಸಾಮಾನ್ಯ ಜನವರ್ಗ ಅಂಥದು. ನೆಲದ ಕೆಳಗಡೆಯ ಊಟೆ-ಚಿಲುಮೆಗಳು ಬತ್ತಿಹೋದಾಗ ಕೆರೆ ಬಾವಿಗಳು ಬರಿದಾಗಿತ್ತವೆ. ಜೀವನವು ಕಷ್ಟವಾಗಿ ದುಸ್ತರವಾಗುತ್ತದೆ. ನೆಲದ ಅಂತರಾಳದ ಊಟೆ-ಚಿಲುಮೆಗಳು ಹೇಗೋ ಮನುಷ್ಯ ಸಮಾಜದಲ್ಲೂ ಸಾಮಾನ್ಯ ಜನವರ್ಗದವರ ಒಳ್ಳೆಯತನ, ಸ್ನೇಹ, ಸೌಹಾರ್ದಗಳು, ಸಮಾಜಕ್ಕೆ ಹಾಗೆ, ಹೀಗೆ ಬಾಳಿದ ಕೆಲವರನ್ನು ಕುರಿತು ನೆನಪುಗಳನ್ನು ಈ ಪುಸ್ತಕದಲ್ಲಿ ಚಿತ್ರಿಸಿದೆ.”

  • Book Format: Paperback
  • Author: DVG
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.