…..ಕರ್ನಾಟಕದ ಏಕೀಕರಣಕ್ಕಾಗಿ ನಿಜವಾದ ಹೋರಾಟ ಎರಡನೇ ಮಹಾಯುದ್ಧದ ನಂತರ ನಡೆಯಿತು. 1953 ಬರುವ ಹೊತ್ತಿಗೆ ಏಕೀಕರಣದ ಹೋರಾಟವು ಬೀದಿಗೆ ಬಂದಿದ್ದಿತು. ಎಷ್ಟೋ ಜನರು ಜೈಲಿಗೆ ಹೋದರು, ಕಷ್ಟ-ನಷ್ಟ ಅನುಭವಿಸಿದರು, ಆಗ ನಡೆದ ಗೋಲಿಬಾರಿನಲ್ಲಿ ಬಳ್ಳಾರಿಯ ಅಬ್ದುಲ್ ರಝಾಕರು ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದರು. 1953, 1ನೇ ಏಪ್ರಿಲ್ ನಿಂದ 23ನೇ ತಾರೀಖಿನ ವರೆಗೆ ಕರ್ನಾಟಕ ಏಕೀಕರಣಕ್ಕಾಗಿ ಒತ್ತಾಯಿಸಿ ಅದರಗುಂಚಿ ಶಂಕರಗೌಡರು ಹುಬ್ಬಳ್ಳಿಯಲ್ಲಿ ಆಮರಣ ಉಪವಾಸ ಕೈಗೊಂಡಿದ್ದರು…..
…..ಅಕಾರಾನಿಯ ಮೂಲಕ ಸಾವಿರಾರು ಜನರು ಬೀದಿಗೆ ಬಂದು ಹೋರಾಟಕ್ಕಿಳಿದರು. ಅವರೆಲ್ಲರ ಹೋರಾಟದ ಫಲವಾಗಿ ಕರ್ನಾಟಕದ ಏಕೀಕರಣದ ಪ್ರಶ್ನೆ ಪಾರ್ಲಿಮೆಂಟ್ ನಲ್ಲಿ ಚರ್ಚೆಗೆ ಬಂದು, ಸ್ವೀಕೃತವಾಯಿತು. ಅದರ ಫಲವಾಗಿ ಕರ್ನಾಟಕ ಪ್ರಾಂತ ರಚನೆಯು ಮೈಸೂರ್ ಎಂಬ ಹೆಸರಿನಲ್ಲಿ ನವಂಬರ್ 1, 1956ರಲ್ಲಿ ಆಯಿತು.
Reviews
There are no reviews yet.