ಮನೆಯ ಮಸಾಲೆಗಳ ಮಹಿಮೆ
$0.48 $0.44 Add to basket
Sale!

ಮನೆಯ ಮಸಾಲೆಗಳ ಮಹಿಮೆ

by Dr. Gurushant Limbithota

Sold by Sahitya Prakashana

Paperback

$0.48 $0.44

ಮನೆಯ ಮಸಾಲೆಗಳ ಮಹಿಮೆ:

ನಮ್ಮ ದೇಶವೂ ಕೂಡ ಅತ್ಯಧಿಕ ಮಸಾಲೆ ಉಪಯೋಗಿಸುವ ಸಾಲಿಗೆ ಸೇರಿದೆ. ಅತಿಯಾದ ಮಸಾಲೆಯ ದುಷ್ಟರಿಣಾಮಗಳು ಇತ್ತೀಚೆಗೆ ಕಂಡು ಬರುತ್ತಿವೆ, ವೈದ್ಯರು ಇದರ ಸೇವನೆ ಪ್ರತಿಬಂಧಿಸುತ್ತಿದ್ದಾರೆ; ಉಪ್ಪು ಸೇವಿಸಬೇಡಿ, ಖಾರ ಸೇವಿಸಬೇಡಿ ಎಂಬ ಸಲಹೆ ನೀಡುತ್ತಾರೆ. ಆಗ ಮಾತ್ರ ಮನಸ್ಸಿಗೆ ವಿರುದ್ಧವಾಗಿ ಸಪ್ಪನೆಯ- ಸ್ವಾದರಹಿತ ಭೋಜನ ಸೇವಿಸಬೇಕಾಗುತ್ತಾದೆ. ಆದ್ದರಿಂದ ಆರೋಗ್ಯದ ಹಿತದೃಷ್ಟಿಯಿಂದ ಮಿತವಾಗಿ ಮಸಾಲೆ ಬಳಸುವುದೇ ಉತ್ತಮ. ನಾವು ಪ್ರತಿನಿತ್ಯ ಭೋಜನದಲ್ಲಿ ಉಪಯೋಗಿಸುವ ಮಸಾಲೆ ಪದಾರ್ಥಗಳಲ್ಲಿರುವ ರೋಗ ನಿರೋಧಕ ಮತ್ತು ರೋಗ ನಿವಾರಕ ಗುಣಗಳು ನಮಗೆ ತಿಳಿದಿರುವದಿಲ್ಲ. ಮಸಾಲೆ ಪದಾರ್ಥಗಳ ಪ್ರತಿಯೊಂದು ಗುಣ ಆರೋಗ್ಯವೃದ್ಧಿ ಹಾಗೂ ರೋಗ ನಿವಾರಕ ಅದ್ಭುತ ಶಕ್ತಿ ಹೊಂದಿರುತ್ತವೆ.

  • Book Format: Paperback
  • Author: Dr. Gurushant Limbithota
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.