ಮೊದಲ ತೊದಲು
ಈ ಕೃತಿಯನ್ನು ಶರತ್ ಎಚ್.ಕೆ. ಅವರು ಬರೆದಿದ್ದಾರೆ. ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಾಲ್ಯದೊಂದಿಗೆ ಹೀಗೊಂದು ಭೇಟಿ, ಬದುಕಿನ ಬುಡದಲ್ಲಿ ಅದೆಷ್ಟು ದ್ವಂದ್ವಗಳು?, ಫುಲ್ ಬ್ಯುಸಿ ಗಿರಾಕಿಗಳು!, ಗಡ್ಡವೂ… ಪ್ರಶ್ನೆಗಳ ಗುಡ್ಡವೂ…, ನಾನೂ ಲವ್ ಮಾಡ್ಬೇಕಿತ್ತು, ಗೊಂದಲದ ನೆಲದ ಮೇಲೆ ಅಗೆದಷ್ಟೂ ಅರ್ಥಗಳು…, ಜಾತ್ರೆ… ನೆನಪಿನ ಯಾತ್ರೆ…, ಕಣ್ಣಂಚಲ್ಲಿ ತೇವಗೊಳ್ಳುವ ಪುಳಕ, ಬದುಕು ಅಮೂರ್ತ ರೂಪದ ವಾರಸುದಾರ, ಕಷ್ಟಗಳ ಕಿವಿ ಹಿಂಡಿದ ಮನುಷ್ಯ ಜೀವಿಗೆ.., ಊರ ಜಾತ್ರೆಯಲ್ಲಿ ಈಗ.., ಕಾಲೇಜಿಗೊಂದು ಪತ್ರ ಮುಂತಾದ ಬರಹಗಳು ಈ ಕೃತಿಯಲ್ಲಿವೆ. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.

ಮೊದಲ ತೊದಲು
Sale!
ಮೊದಲ ತೊದಲು
$1.09 $0.65
ಮೊದಲ ತೊದಲು
ಈ ಕೃತಿಯನ್ನು ಶರತ್ ಎಚ್.ಕೆ. ಅವರು ಬರೆದಿದ್ದಾರೆ. ಈ ಪುಸ್ತಕದಲ್ಲಿರುವ ಬಹುತೇಕ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಈ ಕೃತಿ ಕನ್ನಡ ಪುಸ್ತಕ ಪ್ರಾಧಿಕಾರ ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡುವ ಪ್ರೋತ್ಸಾಹ ಧನ ಯೋಜನೆಗೆ ಆಯ್ಕೆಯಾಗಿದೆ.
- Category: Articles
- Publisher: Prajodaya Prakashana
- Language: Kannada
- Book Format: Ebook
- Year Published: 2014
Only logged in customers who have purchased this product may leave a review.
Reviews
There are no reviews yet.