Only logged in customers who have purchased this product may leave a review.

ಮೋಹ ಮುದ್ಗರ
$1.23 $1.10
ಮೋಹ ಮುದ್ಗರ:
ಶ್ರೀ ಶಂಕರ ಭಗವತ್ಪಾದರ ಕೃತಿಗಳಲ್ಲಿ ‘ಭಜ ಗೋವಿಂದಮ್’ ಎಂದೇ ಪ್ರಸಿದ್ಧವಾದ ‘ಮೋಹಮುದ್ಗರ’ ಚಿಕ್ಕ ಕೃತಿಗೆ ಭೂಮಿ ತೂಕವಿದೆ. ಈ ಕೃತಿ ವೇದಾಂತ ಜ್ಞಾನದ ಗಣಿ. ನಿತ್ಯ ವ್ಯವಹಾರದಲ್ಲಿ ವಿವಿಧ ರೀತಿಯ ಕಷ್ಟಗಳಿಂದ ಪಾರಾಗಲು ಮನುಷ್ಯನಿಗೆ ಮಾರ್ಗದರ್ಶನ ಮಾಡುವ ಆಪ್ತಬಂದು. ಗೆಳೆಯನ ಆತ್ಮೀಯತೆಯನ್ನು, ವೇದಾಂತಿಯ ಉಪದೇಶವನ್ನು ಏಕಕಾಲಕ್ಕೆ ನೀಡುವ ಆಚಾರ್ಯರ ‘ಆಚಾರ್ಯ’ ಕೃತಿಯೇ ಸರಿ.
ಶಂಕರಾಚಾರ್ಯರು ಶ್ರೇಷ್ಠ ಮಟ್ಟದ ಅಧ್ಯಾತ್ಮ ಪ್ರಚಾರಕರೂ, ದೂರಗಾಮಿ ಗಮನವಿದ್ದ ವ್ಯವಹಾರ ಕೋವಿದರೂ, ಎಂತಹ ಕಷ್ಟಗಳಲ್ಲಿಯೂ ಧೈರ್ಯ ಬಿಡದ ಛಲಗಾರರೂ ಆಗಿದ್ದರು. ಅಷ್ಟೇ ಅಲ್ಲ, ಕೆಲವೊಮ್ಮೆ ವಾದದಲ್ಲಿ ‘ನಿರ್ದಯ ತಾರ್ಕಿಕ’ರಂತೆ ಕಂಡರೂ ಜನಸಾಮಾನ್ಯರ ಬದುಕನ್ನು ಮೇಲೆತ್ತಿ ಸ್ವತಃ ತಾವೇ ಸಿಲುಕಿಕೊಂಡಿರುವ ಮೋಹ ಬಂಧನದಿಂದ ಅವರನ್ನು ಪಾರು ಮಾಡುವಾಗ ತಾಯಿಯ ಹೃದಯದ ಕರುಣಾಮಯಿಗಳಾಗಿದ್ದರು.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.