ಮುಂಜಾನೆ ಮಾತು
150.00 135.00 Add to basket
Sale!

ಮುಂಜಾನೆ ಮಾತು

150.00 135.00

ಮುಂಜಾನೆ ಮಾತು:

ಇವು ಬೆಳಕಿನ ಬೀಜಗಳು:
ಈ ಮಿಣುಕುಗಳು ಒಂದೇ ಗುಕ್ಕಿನಲ್ಲಿ ಓದಿಬಿಡಿ
ಅನ್ನುವದಿಲ್ಲ, ನಿಮ್ಮ ಸಮಯವನ್ನೂ ಹಾಳು
ಮಾಡುವದಿಲ್ಲ. ಸಮಯ ಸಿಕ್ಕಾಗಲೆಲ್ಲ ಒಂದೆರಡು ತುಣುಕುಗಳನ್ನು ಎಳಿಸಿಕೊಂಡರೂ ಹುರುಪು ಹೆಚ್ಚಾದೀತು.

ಸಂತೋಷದಿಂದ ಇರಬಯಸುವವರು ಮೊದಲ ಹೆಜ್ಜೆಯೇ
ಇತರರೊಡನೆ ಹೋಲಿಸಿಕೊಳ್ಳುವದನ್ನು ನಿಲ್ಲಿಸುವದು.
ಅಲ್ಲಿಂದಲೇ ಆನಂದದ ಆರಂಭ!

ಬರೀ ಯಶಸ್ಸಿನ ಕಥೆಗಳನ್ನೇ ಓದಿದರಾಗದು. ಜೊತೆ
ಜೊತೆಗೇ ಇರುವ ಸಂಗತಿಯನ್ನೂ ತಿಳಿದಾಗ
ಯಶಸ್ಸಿಗೆ ನಿಜವಾದ ಸುಳಿವುಗಳು ದೊರೆಯುತ್ತವೆ!

ಪದವಿ ಶ್ರೀಮಂತಿಕೆಗಳ ಮೂಲಕ ನಮ್ಮನ್ನು
ನೆನಪಿಟ್ಟುಕೊಳ್ಳುವಂತಾಗಬಾರದು ಅವಿಲ್ಲದೆಯೂ
ಸತ್ಕಾರ್ಯಗಳ ಮೂಲಕ ಹಲವರ ನೆನಪಲ್ಲಿ ನೆಲೆಸೋಣ!

  • Book Format: Paperback
  • Author: V.P. Hegde (Vaishali)
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.