Only logged in customers who have purchased this product may leave a review.

ನನ್ನ ಏಳ್ಗೆಗೆ ನಾನೆ ಏಣಿ
$2.38 $2.15
ನನ್ನ ಏಳ್ಗೆಗೆ ನಾನೆ ಏಣಿ:
“ಓ ಸುಮತೀ! ಮಿಲನದ ದಿನ ಬಂದರೆ ನಡೆದಾಡುವ ಮಗ ಹುಟ್ಟುವನೆಂಬುದು ನಾಣ್ಣುಡಿ. ಅದೃಷ್ಟ ಕೂಡಿ ಬಂದರೆ ಅಡವಿಯಲ್ಲಿ ಕುಳಿತಿದ್ದರೂ ವಾಸಕ್ಕೆ ಬಂಗಲೆಯೇ ಸಿಗುತ್ತದೆ. ಆ ಅದೃಷ್ಟವೇನಾದರೂ ಮುಖ ಮುಚ್ಚಿಕೊಂಡರೆ ಬಂಗಾರದ ಮೇರು ಪರ್ವತದ ಮೇಲೆ ಕುಳಿತರೂ ಏನೂ ಸಿಗದೇ ಹೋಗಬಹುದು!”
ತಪ್ಪನೇ ಮಾಡದವರು ಜಡ!
ಮಾಡಿದ ತಪ್ಪನ್ನು ಮತ್ತೆ ಮಾಡದವನು ವಿಜಯಿ!
ಮಾಡಿದ ತಪ್ಪನ್ನು ಮತ್ತೆ ಮಾಡುವವನು ಮೂರ್ಖ!
ಪ್ರತಿ ಕೆಲಸವೂ ಒಂದು ಗೆಲುವನ್ನು ಕೊಡದಿರಬಹುದು.
ಆದರೆ ಪ್ರತಿ ಗೆಲುವಿವ ಹಿಂದೆ ಒಂದು ಕೆಲಸ ಇರುತ್ತದೆ.
ನಿರಾಶಾವಾದಿ ಯಾವ ಹುತ್ತದಲ್ಲಿ ಯಾವ ಹಾವಿರುವುದೋ ಎಂದು ಹೆದರುತ್ತಾನೆ. ಆಶಾವಾದಿ ಯಾವ ಹುತ್ತದಲ್ಲಿ ಯಾವ ಮಾಣಿಕ್ಯಗಳಿವೆಯೋ ಎಂದು ಹುಡುಕುತ್ತಾನೆ.
ಆಪ್ಯಾಯತೆ ಎನ್ನುವುದು ಒಂದು ಬ್ಯಾಂಕ್ ಖಾತೆ. ನೀನು ಅದರಲ್ಲಿ ಎಷ್ಟು ಜಮೆ ಮಾಡುತ್ತಿಯೋ, ನಾಳೆ ನೀನು ಅದರಿಂದ ಅಷ್ಟು ತೆಗೆದುಕೊಳ್ಳಲು ಸೌಲಭ್ಯವಿರುತ್ತದೆ.
ಜೀವನ ಒಂದು ಹಾವು ಏಣಿ ಆಟ. ಏಣಿಗಳು ಹೆಚ್ಚಾಗಿರುವಂತೆ ಮುದ್ರಿಸಿಕೊಳ್ಳುವುದು ನಮ್ಮ ಬಾಧ್ಯತೆ.
ನಿಮ್ಮೊಳಗೊಂದು ಸ್ಫೂರ್ತಿಯ ಚಿಲುಮೆಯಾದೀತು ಈ ಕಥಾನಕ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.