ನಾವೇತ್ತ ಸಾಗುತಿದ್ದೇವೆ?
40.00 36.00 Add to basket
Sale!

ನಾವೇತ್ತ ಸಾಗುತಿದ್ದೇವೆ?

40.00 36.00

ನಾವೇತ್ತ ಸಾಗುತಿದ್ದೇವೆ?:

….ಇದು ಹುಡುಗಾಟಿಕೆಯ, ಮನರಂಜನೆಯ ಆಚರಣೆಯ ವ್ಯರ್ಥಕಾಲಯಾಪನೀಯ, ಉತ್ಸವಗಳ ಅಬ್ಬರಾರ್ಭಟ ಆಚರಣೆಯ ಕಾಲವಲ್ಲ.ದೇಶವೂ ಜಗತ್ತೋ, ಭಯಂಕರ ಸಮಸ್ಯೆಗಳನ್ನು ಎದುರಿಸಬೇಕಾದ ದೇವಾಸುರಯುದ್ಧದ ನಿರ್ಣಾಯಕ ಫಲಕಾಲ. ಅದು ನನ್ನ ನಿಮ್ಮ ಒಲವು, ಭಾಗವಹಿಸುವ ಪಕ್ಷ, ರೀತಿ-ನೀತಿ, ನಮ್ಮ ಪ್ರಾಮಾಣಿಕತೆ, ಗಂಭೀರ ಚಿಂತನೆ, ಕ್ರಿಯಾಶೀಲತೆಗಳನ್ನೇ ಅವಲಂಬಿಸಿದೆ. ತಿಳಿಯದವರು ಸುಮ್ಮನಿದ್ದರೂ, ತಿಳಿದವರೊಡನೆಯೂ,ತಿಳಿದೂ ತಪ್ಪು ನಿರ್ಣಯಮಾಡುವವರೊಡನೆಯೂ ಮುಳುಗಬೇಕಾಗುತ್ತದೆ,ತೇಲಬೇಕಾಗುತ್ತದೆ…..

  • Book Format: Paperback
  • Author: Prof K S Narayanacharya
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.