ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?
150.00 135.00 Add to basket
Sale!

ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?

150.00 135.00

ನೀವು ಅತ್ಯುತ್ತಮ ಸಂದರ್ಶಕ ಆಗಬಯಸುವಿರಾ?:

ಹೊಸತಾಗಿ ಪತ್ರಿಕೋದ್ಯಮಕ್ಕೆ ಕಾಲಿಡುತ್ತಿರುವ ಹಾಗೂ ಕೆಲ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವವರು ತಿಳಿಯಲೇಬೇಕಾದ, ಅಳಿಯಲೇಬೇಕಾದ ಅನೇಕ ಅನಿವಾರ್ಯತೆಗಳು ಇಂದು ನಿರ್ಮಾಣವಾಗಿದೆ. ಈ ಹಿನ್ನೆಲೆಯನ್ನು ಇಟ್ಟುಕೊಂಡೇ ನಾನು ವಿವಿಧ ಗ್ರಂಥಗಳನ್ನು ಆಧರಿಸಿ ಕೇವಲ ಸಂದರ್ಶನ ನಡೆಸುವ ಕಳೆಯ ಕುರಿತು ಒಂದು ಗ್ರಂಥವನ್ನು ಏಕೆ ಬರೆಯಬಾರದು? ಎಂದು ನನ್ನಲೇ ಕೇಳಿಕೊಂಡು ಯುವ ಪತ್ರಕರ್ತರು ಹಾಗು ಪತ್ರಿಕೋದ್ಯಮದ ವಿದ್ಯಾರ್ಥಿಗಳನ್ನು ಮನದಲ್ಲಿ ಇಟ್ಟುಕೊಂಡು, ಜತೆಗೆ ನಾನು ಗಳಿಸಿದ ೩೩ ವರ್ಷಗಳ ಅನುಭವ ಹಾಗೂ ನಡೆಸಿದ ಸಂದರ್ಶನಗಳನ್ನು ಆಧಾರವಾಗಿಟ್ಟುಕೊಂಡು ಈ ಗ್ರಂಥವನ್ನು ರಚಿಸಿದ್ದೇನೆ. ಇದು ಉದಯೋನ್ಮುಖ ಪತ್ರಕರ್ತರಿಗೆ ಒಂದು ಮಾರ್ಗದರ್ಶಿಯಾದರೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಇಲ್ಲವೇ ಆಕರ ಗ್ರಂಥವಾಗಿ ಪ್ರಯೋಜನವಾಗಬಹುದು ಎನ್ನುವುದು ನನ್ನ ಅಭಿಮತ.

  • Book Format: Paperback
  • Author: Arunakumar Habbu
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.