Only logged in customers who have purchased this product may leave a review.

ನೀವು ಒಮ್ಮೆ ಫೇಲ್ ಆಗಲೇಬೇಕು
$1.63 $1.47
ನೀವು ಒಮ್ಮೆ ಫೇಲ್ ಆಗಲೇಬೇಕು:
ಒಮ್ಮೆ ನಾವು ಫೇಲ್ ಆಗದೇ ಹೋದರೆ ಮುಂದೆ ಜೀವನದಲ್ಲಿ ನಾವು ಅಭಿವೃದ್ದಿ ಹೊಂದಲ್ಲ. ನಮ್ಮ ವ್ಯಕ್ತಿತ್ವವು ವಿಕಾಸನಗೊಳ್ಳಲು ಸಾಧ್ಯವೇ ಇಲ್ಲ. ಜೀವನದಲ್ಲಿ ಯಶಸ್ವಿಯಾದ ಹಲವಾರು ಜನ ತಾವು ಕಷ್ಟವನ್ನು ಅನುಭವಿಸಿಯೇ ಸುಖವನ್ನು ಪಡೆದಿರುತ್ತಾರೆ. ಇದರಲ್ಲಿ ಸಿಗುವ ಮಜಾ ಅಥವಾ ಆನಂದವೇ ಬೇರೆ ಎನ್ನುವದನ್ನು ಈ ಪುಸ್ತಕದ ಮೂಲಕ ತಿಳಿಸಲು ಹೊರಟಿದ್ದೇನೆ. ಈ ಪುಸ್ತಕದಲ್ಲಿ ನೀವು ನನ್ನ ಆತ್ಮಚರಿತ್ರೆಯನ್ನು ಸಾಕಷ್ಟು ನೋಡುತ್ತಿರಿ. ನಾನು ಎಲ್ಲರಂತೆ ಒಬ್ಬ ಸಾಮಾನ್ಯ ವ್ಯಕ್ತಿಯೇ. ನಾನೇನೂ ಅಸಾಮಾನ್ಯನಾಗಿರಲಿಲ್ಲ. ನಾನು ಬಿ. ಎಸ್ಸಿ ಪರೀಕ್ಷೆ ಪಾಸು ಮಾಡಲು ಮೂರು ಪ್ರಯತ್ನ ಮಾಡಬೇಕಾಯಿತು. ಈಗಲೂ ನಾನು ಎಲ್ಲರ ಎದುರೂ ಹೇಳುತ್ತೇನೆ, “ನಾನು ಬಿ. ಎಸ್ಸಿ ಪದವಿಯನ್ನು ಥರ್ಡ ಅಟೆಂಪ್ಟ್ ನಲ್ಲಿ ಥರ್ಡ್ ಕ್ಲಾಸ್ ನಲ್ಲಿ ಪಾಸಾಗಿರಿವವನು” ಎಂದು, ನನಂತಹ ಸಾಧಾರಣ ವಿದ್ಯಾರ್ಥಿ ಎಂ.ಎ ಪದವಿಯಲ್ಲಿ ರಾಂಕ್ ಗಳಿಸಿದ್ದು ಹೇಗೆ, ಐ.ಪಿ.ಎಸ್ ಪರೀಕ್ಷೆ ಪಾಸು ಮಾಡಿದ್ದು ಹೇಗೆ, ನನ್ನ 35 ವರ್ಷಗಳ ವೃತ್ತಿ ಜೀವನದಲ್ಲಿ ನಾನು ಯಾವ ರೀತಿಯ ಸವಾಲುಗಳನ್ನು ಎದುರಿಸಬೇಕಾಯಿತು, ಆ ಸವಾಲುಗಳನ್ನು ಎದುರಿಸಬೇಕಾದಾಗ ನಾನೇನು ಮಾಡಿದೆ ಎಂಬುದರ ಬಗ್ಗೆ ನೀವು ಈ ಪುಸ್ತಕದಲ್ಲಿ ಓದುವಿರಿ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.