ನೇತಾಜಿ ಚಲೋ ದಿಲ್ಲಿ ಎಂದು ಹೋದರೆಲ್ಲಿ?
$2.72 $2.45 Add to basket
Sale!

ನೇತಾಜಿ ಚಲೋ ದಿಲ್ಲಿ ಎಂದು ಹೋದರೆಲ್ಲಿ?

by Pratap Simha

Sold by Sahitya Prakashana

Paperback

$2.72 $2.45

ನೇತಾಜಿ ಚಲೋ ದಿಲ್ಲಿ ಎಂದು ಹೋದರೆಲ್ಲಿ?:

ಪ್ರತಾಪ್ ಸಿಂಹ ಸಕಲೇಶಪುರ ಸಮೀಪದ ಬಿರಡಹಳ್ಳಿಯವರು. ಹುಟ್ಟಿದ್ದು ಬೇಲೂರು. ಓದಿದ್ದು ಮಂಗಳೂರು. ಇರುವುದು ಬೆಂಗಳೂರು. ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಪದವಿ ಹಾಗೂ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ‘ಕನ್ನಡಪ್ರಭ’ದಲ್ಲಿ ಅಂಕಣಕಾರ, ಸುದ್ದಿ ಸಂಪಾದಕರಾಗಿದ್ದಾರೆ.

ಪುಸ್ತಕಗಳು:
೧. ನರೇಂದ್ರ ಮೋದಿ, ಯಾರೂ ತುಳಿಯದ ದಾರಿ
೨. ಮಹಮ್ಮದ್ ಅಲಿ ಜಿನ್ನಾ
೩. ಮೈನಿಂಗ್ ಮಾಫಿಯಾ
೪. ಬೆತ್ತಲೆ ಜಗತ್ತು ಅಂಕಣ ಬರಹಗಳ ೧೪ ಸಂಪುಟಗಳು

  • Book Format: Paperback
  • Author: Pratap Simha
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.