ನಿತ್ಯನೀತಿ
$1.91 $1.72 Add to basket
Sale!

ನಿತ್ಯನೀತಿ

by Dr. Shatavadhani R. Ganesh

Sold by Sahitya Prakashana

Paperback

$1.91 $1.72

ನಿತ್ಯನೀತಿ:

ನಾಲ್ಕು ಸಾಲುಗಳಲ್ಲಿ ಒಂದು ಸಾರ್ಥಕಜೀವನದ ಅನುಭವಸಾರವೆಲ್ಲ ಸ್ವಾರಸ್ಯಕರವಾಗಿ ಭಟ್ಟೀಯಿಳಿದಿರುವುದು ಸಂಸ್ಕೃತದ ನೀತಿ ಸೂಕ್ತಿಗಳ ಸೌಭಾಗ್ಯ. ಇಂಥವು ಪದೇ ಪದೇ ಮನಸ್ಸಿಗೆ ಬಂದಾಗ ಅವುಗಳ ಅನ್ವಯಿಕಸೌಂದರ್ಯವೂ ತನ್ಮೂಲಕ ನಮ್ಮ ಬಾಳಿಗೆ ಬರುವ ಕಾಂತಿಯೂ ಅನುಭವವೇದ್ಯ. ಇದು ನಮ್ಮ ಸಂಸ್ಕೃತಿಯ ಸುಕೃತ. ಇದನ್ನು ಎಳೆಯ ವಯಸ್ಸಿನಿಂದಲೇ ಆನಿಸಂಧಾನಿಸಿದರೆ ಫಲವು ಪರಿಪೂರ್ಣವಾಗುತ್ತದೆ, ಬದುಕು ಬಂಗಾರವಾಗುತ್ತದೆ. ಬಾಲ್ಯದಲ್ಲಿ ಕಂಠಪಾಠ ಮಾಡಿದ ಈ ಸೂಕ್ತಿಗಳು ವಯಸ್ಸು, ವ್ಯಾಸಂಗ ಮತ್ತು ಅನುಭವಗಳು ಹಿಗ್ಗಿದಂತೆಲ್ಲ ಧ್ವನಿಪರಂಪರೆಯ ಸ್ವಾರಸ್ಯಗಳನ್ನು ಸ್ಪುರಣಗೊಳಿಸುವುದು ನಮ್ಮೆಲ್ಲರ ಅನುದಿನದ ಅರಿವಾಗಿದೆ. ಆದುದರಿಂದ ಇಂಥ ಸುಭಾಷಿತಗಳ ಮನನ ಧನ್ಯಜೀವನಯಾತ್ರೆಗೆ ಸಲ್ಲುವ, ಎಂದೂ ಸವೆಯದ ಸವಿಯಾದ ಬುತ್ತಿ.

  • Book Format: Paperback
  • Author: Dr. Shatavadhani R. Ganesh
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.