ಓದು, ಕಲಿಕೆ, ಮತ್ತು ಜ್ಞಾಪಕ ಶಕ್ತಿಯ ತಂತ್ರಗಳು
$2.04 $1.84 Add to basket
Sale!

ಓದು, ಕಲಿಕೆ, ಮತ್ತು ಜ್ಞಾಪಕ ಶಕ್ತಿಯ ತಂತ್ರಗಳು

by praveen

Sold by Sahitya Prakashana

Paperback

$2.04 $1.84

ಓದು, ಕಲಿಕೆ, ಮತ್ತು ಜ್ಞಾಪಕ ಶಕ್ತಿಯ ತಂತ್ರಗಳು:

ಪರಿಪೂರ್ಣ ಅಧ್ಯಯನ ಮಾರ್ಗದರ್ಶಿ-
ಕಡಿಮೆ ಸಮಯದಲ್ಲಿ ಹೆಚ್ಚು ಓದಿ.
ಓದಿದ್ದೆಲ್ಲವನ್ನೂ ನೆನಪಿಡಿ.
ಅಧ್ಯಯನದಲ್ಲಿ ಸಂಪೂರ್ಣ ಏಕಾಗ್ರತೆ ಸಾಧಿಸಿ.
ಪರೀಕ್ಷೆ ಭಯ ಹೋಗಲಾಡಿಸಿ.
ದೀರ್ಘ ಉತ್ತರ ಬರೆಯುವ ಬಗೆ.
ಬಹುಆಯ್ಕೆ ಪ್ರಶ್ನೆಗಳಿಗೆ ಅದ್ಭುತ ಉಪಾಯ.
ಓದಿನ ವೇಗ ಹೆಚ್ಚಿಸಿಕೊಳ್ಳಿ.
ನೋಟ್ಸ್ ಬರೆಯುವ ವಿನೂತನ ಮಾದರಿ.

ಕಳೆದ ನೂರು ವರ್ಷಗಳಲ್ಲಿ ವಿಜ್ಞಾನ ಮೆದುಳು, ಅದರ ಕಾರ್ಯವೈಖರಿ, ನೆನಪು ಹಾಗೂ ಅಧ್ಯಯನಗಳ ಬಗೆಗೆ ನಡೆಸಿದ ಸಂಶೋಧನೆ ಮತ್ತು ಅನ್ವೇಷಣೆಗಳ ಫಲರೂಪ ಈ ಕೃತಿ. ಪ್ರವೀಣ ಕಳೆದ 20 ವರ್ಷಗಳಲ್ಲಿ ನೂರಾರು ಕೃತಿಗಳ ಅಧ್ಯಯನ ಮಾಡಿ, ಪ್ರಯೋಗಕ್ಕೊಳಪಡಿಸಿ ತಮ್ಮ ಸಾಧನೆಯಲ್ಲಿ ಬಳಸಿದಂಥ ತಂತ್ರ, ವಿಧಾನಗಳನ್ನು ಈ ಪುಸ್ತಕದ ಮೂಲಕ ನೀಡುತ್ತಿದ್ದಾರೆ. ಈ ಪುಸ್ತಕದಲ್ಲಿರುವ ಪ್ರತಿಯೊಂದು ಅಕ್ಷರವೂ ವೈಜ್ಞಾನಿಕ ಸಂಶೋಧನೆಯ ಆದರದ ಮೇಲೆ ರಚಿತಗೊಂಡಿದೆ.

ಈ ಕೃತಿ ಕೇವಲ ವಿದ್ಯಾರ್ಥಿ, ಸ್ಪರ್ಧಾಕಾಂಕ್ಷಿಗಳು ಮಾತ್ರವಲ್ಲ ಪ್ರತಿಯೊಬ್ಬ ಶಿಕ್ಷಕರು ತಮ್ಮ ಭೋದನೆಯಲ್ಲಿ ಬಳಸಿದರೆ ಲಕ್ಷಾಂತರ, ಕೋಟ್ಯಾಂತರ ವಿದ್ಯಾರ್ಥಿಗಳ ಜೀವನ ಬದಲಾಗಬಲ್ಲದು. ಹಾಗಾದಾಗಲೇ ಈ ಪುಸ್ತಕ ರಚನೆ ಸಾರ್ಥಕತೆಯನ್ನು ಕಂಡುಕೊಳ್ಳೂತ್ತದೆ.

  • Book Format: Paperback
  • Author: praveen
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.