ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶ್ರದ್ಧೆ ಸೋರುತ್ತಿರುವುದೆಲ್ಲಿ?
40.00 36.00 Add to basket
Sale!

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶ್ರದ್ಧೆ ಸೋರುತ್ತಿರುವುದೆಲ್ಲಿ?

40.00 36.00

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಶ್ರದ್ಧೆ ಸೋರುತ್ತಿರುವುದೆಲ್ಲಿ?:

…”ಎಲ್ಲವೂ ಸರಿಯಾಗಿಯೇ ಇದೆ; ಯಾವುದು ಹೇಗಾಗಬೇಕೋ ಹಾಗೇ ಆಗುತ್ತಿದೆ. ಸಮಸ್ಯೆ ಎಲ್ಲಿಯದು? ಕೆಳವರ್ಗದವರಿಗೆ ಈವರೆಗೆ ಸಿಗದ ಸ್ವಾತಂತ್ರ್ಯ ತಮಗೆ ಬೇಕಾದಂತೆ ತಮ್ಮನ್ನು ಆಳಿಕೊಳ್ಳುವ ಸದವಕಾಶ, ಬೇಕಾದವರನ್ನು ಆರಿಸಿ, ತಂದು, ಸರ್ಕಾರ ತಮ್ಮ ಪರವಾಗಿ, ಜನಪರವಾಗಿ, ಪ್ರಜಾಹಕ್ಕು ರಕ್ಷಣೆಯ ಹಿನೆ ಹೊಟ್ಟುದಾಗಿ, ಇರುವಂತೆ ಏರ್ಪಟ್ಟ ವ್ಯವಸ್ಥೆಯಲ್ಲಿ ಅನುಚಿತವೇನೂ ಇಲ್ಲ. ಆರಂಭಿಕ ಕೆಲವು ತೊಂದರೆಗಲಿರಬಹುದು. ಅವೂ ಪಟ್ಟಭದ್ರಹಿತಾಸಕ್ತರು, ಈವರೆಗೆ ನಮ್ಮನು ತುಳಿದು ಮೇಲ್ವರ್ಗದವರು ಸೃಷ್ಟಿಸುತ್ತಿರುವುದು, ಇರುವುದು ನಿಜ …..

  • Book Format: Paperback
  • Author: Prof K S Narayanacharya
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.