ರೇಡಿಯೋ ಲೋಕ
$1.36 $1.23 Add to basket
Sale!

ರೇಡಿಯೋ ಲೋಕ

by C.U. Bellakki

Sold by Sahitya Prakashana

Paperback

$1.36 $1.23

ರೇಡಿಯೋ ಲೋಕ:

ಪ್ರಸಾರ ಬಹಳ ಸುಲಭ ಎನ್ನುವುದು ಸಾಮಾನ್ಯ ಗ್ರಹಿಕೆ. ಕಣ್ಣಿಗಿಂತ ಕಡಿಮೆ ಸಂವೇದನೆಯ ಕಿವಿಯ ಮೂಲಕ, ಶಿಕ್ಷಿತ, ಅಶಿಕ್ಷಿತ, ಚಂಚಲ ಕೇಳುಗರ ಗಮನ ಸೆಳೆದು, ಮಾಹಿತಿ, ಶಿಕ್ಷಣ, ಮ್ಯಾನರಿಜನೆಯನ್ನು ಅವರಿಗೆ ಅರ್ಥವಾಗುವ ಹಾಗೆ ಒದಗಿಸುವದು ಒಂದು ದೊಡ್ಡ ಸವಾಲಾಗಿದೆ. ಮೂಲಭೂತವಾಗಿ ರೇಡಿಯೋ ಜನಸಾಮಾನ್ಯರ ಮಾಧ್ಯಮವಾಗಿದೆ. ಯಶಸ್ವಿ ಹಾಗೂ ಪರಿಣಾಮಕಾರಿ ರೇಡಿಯೋ ಕಾರ್ಯಕ್ರಮಗಳ ಸಂಯೋಜನೆ, ನಿರ್ಮಾಣ, ಮಾರುಕಟ್ಟೆ, ಹಲವಾರು ವಿಷಯ, ಕೌಶಲಗಳನ್ನು ಅವಲಂಬಿಸಿದೆ. ಸೃಜನಶೀಲ ಪ್ರತಿಭೆ, ಕೇಳುಗರ ಸ್ಪಂದನ, ಭಾಷೆಯ ಸಮರ್ಥ ಬಳಕೆ, ನಿರ್ಮಾಣ ತಂತ್ರಗಳ ಜ್ಞಾನ, ಪ್ರಯೋಗಶೀಲ ಮನಸ್ಸು, ಮಾರುಕಟ್ಟೆ ಅಂದಾಜು ಇವೆಲ್ಲ ಅತಿ ಅವಶ್ಯ ಹಾಗೂ ಅನಿವಾರ್ಯ. ಕಲೆ, ಅಷ್ಟೇ ಅಲ್ಲ, ತಂತ್ರಜ್ಞಾನ, ಸಮಾಜ ವಿಜ್ಞಾನ, ಮನಶ್ಯಾಸ್ತ್ರ, ವಾಣಿಜ್ಯ ಶಾಸ್ತ್ರ, ಎಲ್ಲವೂ ಇಲ್ಲಿ ಬೇಕು. ಕೇಳುಗರ ಅಭಿರುಚಿ, ಅವಶ್ಯಕತೆಗಳಿಗೆ ಅನುಗುಣವಾಗಿ, ಸೂಕ್ತ ಕಾರ್ಯಕ್ರಮ ಪಾಕಾರ, ತಂತ್ರಗಳನ್ನು ಬಳಸಿ, ಉತ್ತಮ ದರ್ಜೆಯ ಕಾರ್ಯಕ್ರಮ ನಿರ್ಮಾಣಕ್ಕೆ ಯಾವುದೇ ಸಿದ್ಧ ಫಾರ್ಮುಲಾ ಇಲ್ಲ. ಅದನ್ನು ನೋಡುತ್ತಾ ಕೇಳಿತ್ತ ತಿಳಿಯಬೇಕು, ಮಾಡುತ್ತಾ ತಪ್ಪುತ್ತಾ ಕಲಿಯಬೇಕು.

…ಬಾನುಲಿ ಪ್ರಸಾರದ ಬಗ್ಗೆ ಚರ್ಚಿಸಿದ್ದು, ಬರೆದಿದ್ದು ಬಹಳ ಕಡಿಮೆ. ಬಾನುಲಿ ಜನ ಮಾಧ್ಯಮ ನಮ್ಮ ಆತ್ಮೀಯ ಮಿತ್ರ. ಒಡನಾಡಿ ಎಂದು ಹೇಳುತ್ತೇವೆ. ಆದರೆ ಆ ಆತ್ಮೀಯ ಒಡನಾಡಿಯ ಬಗ್ಗೆ ಜನಸಾಮಾನ್ಯರಷ್ಟೇ ಏಕೆ ಮಾಧ್ಯಮದ ವಿದ್ಯಾರ್ಥಿಗಳು ಸಹ ಬಹಳಷ್ಟು ತಿಳಿಯಬೇಕಾಗಿದೆ.

  • Book Format: Paperback
  • Author: C.U. Bellakki
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.