ರಾಷ್ಟ್ರಾವಲೋಕನ
40.00 36.00 Add to basket
Sale!

ರಾಷ್ಟ್ರಾವಲೋಕನ

40.00 36.00

ರಾಷ್ಟ್ರಾವಲೋಕನ:

…..ಇಲ್ಲಿ ಈ ಬಗೆಯ ಶೈಲಿಯನ್ನು, ಇತಿಹಾಸ ಪರಾಮರ್ಶೆಯನ್ನು, ವಾಸ್ತವ ಸಂಗತಿಗಳ ಒಗ್ಗೂಡಿದ ಚಿತ್ರವನ್ನು ಕಾಣಬೇಕಾದರೆ,ಈ ಲೇಖನದ, ಹಿಂದಿರುವ ಹೃದಯದ ಸದುದ್ದೇಶ್ಯವನ್ನು ನೀವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭಾರತದೇಶದ ಜನರ ಬದುಕು, ಸುಂದರವೂ, ಸುರಕ್ಷಿತವೂ, ಸುಭದ್ರವೂ, ಸಮಗ್ರ ದೃಷ್ಟಿಯುಳ್ಳ, ಸರ್ವಹಿತಾಸಕ್ತವೂ ಆಗಿ, ಈಗಿರುವ ಗಂಡಾಂತರದಿಂದ ನಾವು ಮೇಲೆಳಬೇಕೆಂಬ ಕಳಕಳಿಯಿಂದ ಇದನ್ನು ಬರೆದುದಾಗಿದೆ.

  • Book Format: Paperback
  • Author: Prof K S Narayanacharya
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.