ಸಮರ ಭೈರವಿ
240.00 216.00 Add to basket
Sale!

ಸಮರ ಭೈರವಿ

240.00 216.00

ನಾನು ಈ ಪುಸ್ತಕದ ಆಂಗ್ಲ ಸಂಕ್ಷಿಪ್ತಅನುವಾದವನ್ನು ಓದಿದ್ದೇನೆ. ಇಲ್ಲಿನ ವಿಷಯಗಳು ತುಂಬಾ ಮಹತ್ವದ್ದು. ಏಕೆಂದರೆ ಯುದ್ಧ ಮತ್ತು ಕಾರ್ಯಾಚರಣೆಗಳಲ್ಲಿ ಯೋಧರ ಪಾತ್ರವನ್ನು, ದೇಶ ಸದಾ ಸ್ಮರಿಸಿಕೊಳ್ಳಬೇಕು. ಆ ಕೆಲಸವನ್ನು ‘ಸಮರ ಭೈರವಿ’ ಮಾಡಿದೆ.

  • Book Format: Paperback
  • Author: Santosh Tammayya
  • Category: Articles
  • Language: Kannada
  • Publisher: Sahitya Prakashana

ಭಾರತೀಯ ರಕ್ಷಣಾ ಪಡೆಗಳ ಮಹಾನ್ ವ್ಯಕ್ತಿತ್ವಗಳಾದ ಫಿಲ್ಡ್ ಮಾರ್ಷಲ್ ಮಾಣಿಕ್ ಷಾ, ಸದಾ ಕಾಲಕ್ಕೂ ಮಹಾನ್ ಆಗಿರುವ ಜನರಲ್ ತಿಮ್ಮಯ್ಯ ಮತ್ತು ಎಲ್ಲಾ ಕಾಲಕ್ಕೂ ಸ್ಫೂರ್ತಿಯನ್ನು ನೀಡುವ ಯೋಧರ ತ್ಯಾಗ, ಬಲಿದಾನ ಮತ್ತು ಸಮರ್ಪಣೆಯನ್ನು ಈ ಪುಸ್ತಕ ಕಟ್ಟಿಕೊಡುತ್ತದೆ. ಹಲವು ಘಟನೆ ಮತ್ತು ವ್ಯಕ್ತಿತ್ವಗಳನ್ನು ಹೇಳಿದ್ದಾರೆ. ಇಲ್ಲಿರುವ 30 ಅಧ್ಯಾಯಗಳು ಕೇವಲ ಇಷ್ಟಕ್ಕೇ ಸೀಮಿತವಾಗಿಲ್ಲ. ಅವು ಓದುಗರನ್ನು ಗಂಭೀರ ಚಿಂತನೆಗಳಗೆ ಹಚ್ಚುತ್ತವೆ. ಸೈನ್ಯ ಮತ್ತು ಸೈನಿಕರ ಬಗ್ಗೆ ಅಭಿಮಾನವನ್ನು ಹೆಚ್ಚಿಸುತ್ತದೆ. ದೇಶಕ್ಕಾಗಿ ಹೋರಾಡಿದ ಆ ವ್ಯಕ್ತಿತ್ವಗಳ ಬಗ್ಗೆ ಗೌರವವನ್ನು ದುಪ್ಪಟ್ಟುಗೊಳಿಸುತ್ತದೆ. ಹಾಗಾಗಿ ‘ಸಮರ ಭೈರವಿ’ ಎಂಬ ಹೆಸರು ಪುಸ್ತಕಕ್ಕೆ ತಕ್ಕುದಾಗಿದೆ. ಇಲ್ಲಿನ ಒಂದೊಂದು ಅಧ್ಯಾಯಗಳೂ ಯುವಜನರಿಗೆ ಪ್ರೇರಣೆಯನ್ನು ಹುಟ್ಟಿಸುವುದರಲ್ಲಿ ಸಂಶಯವಿಲ್ಲ. ಇಂಥ ಪುಸ್ತಕಗಳ ಅವಶ್ಯಕತೆ ಇಂದು ಸಂಮಾಜಕ್ಕಿದೆ. ಸ್ಫೂರ್ತಿ ಹುಟ್ಟಿಸುವ ಮತ್ತಷ್ಟು ಪುಸ್ತಕಗಳು ಬರಬೇಕಾಗಿದೆ. ಈ ಕೃತಿಯಲ್ಲಿ ಉಲ್ಲೇಖಿತ ಮತ್ತು ದೇಶದ ಸಮಸ್ತ ಯೋಧ ಮತ್ತು ಅವರ ಕುಟುಂಬವನ್ನು ನಾನು ಗೌರವ ಅಭಿನಂದಿಸುತ್ತೇನೆ. ಪುಸ್ತಕವು ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.
-ನಿರ್ಮಲಾ ಸೀತಾರಾಮನ್
ಅರ್ಥಸಚಿವೆ (ಮಾಜಿ ರಕ್ಷಣಾ ಸಚಿವೆ)

Reviews

There are no reviews yet.

Only logged in customers who have purchased this product may leave a review.