Only logged in customers who have purchased this product may leave a review.



ಸಮಸ್ಯೆ ಸಮಾಧಾನ
$2.18 $1.96
ಸಮಸ್ಯೆ ಸಮಾಧಾನ:
ಈ ಪ್ರಪಂಚದಲ್ಲಿ ಯಾವಿಬ್ಬರ ಅಭಿಪ್ರಾಯಗಳೂ ಒಂದೇ ರೀತಿ ಇರುವುದಿಲ್ಲ. ಇಲ್ಲಿನ ಕೆಲವು ಅಭಿಪ್ರಾಯಗಳು ಕೆಲವರಿಗೆ ಇಷ್ಟವಾಗದೆ ಇರಬಹುದು. ಅವರವರ ಅಭಿಪ್ರಾಯಗಳು ಅವರವರವು. ಇದಕ್ಕಾಗಿ ವಾದ-ಪ್ರತಿವಾದಗಳು ಅನಗತ್ಯ.ವಾದಿಸುವಾಗ ನಾವು ಎದುರಿನ ವ್ಯಕ್ತಿಯನ್ನು ಅರ್ಥ ಮಾಡಿಕೊಳ್ಳುವುದಿಲ್ಲ. ನಾವು ಗೆಲ್ಲುವ ಸಲುವಾಗಿ ಪ್ರಿಪೇರ್ ಆಗುತ್ತ ಅವರ ಮಾತು ಕೇಳುತ್ತೇವೆ. ಇಬ್ಬರು ಕೆರಳಿ ದೀರ್ಘವಾಗಿ ವಾದಿಸುತ್ತಾ ಇದ್ದಾರೆಂದರೆ, ಅವರಲ್ಲಿ ಒಬ್ಬ ಮೂಕ ಇನ್ನೊಬ್ಬ ಕಿವುಡ! ಮೂಕನಿಗೆ ಎಲ್ಲರೂ ಕಿವುಡರ ಹಾಗೆ ಕಾಣುತ್ತಾರೆ. ಕಿವುಡನಿಗೆ ಇಡೀ ಪ್ರಪಂಚವೇ ಮೂಕವಾಗಿರುವಂತೆ ಭಾಸವಾಗುತ್ತದೆ. ಅರ್ಥ-ಪರ್ಥ ಇರದ ವಾದಗಳ ಪರಮಾರ್ಥ ಇದೇನೇ. ವಾದದಲ್ಲಿ ಗೆಲ್ಲುವುದಕ್ಕೆ ಅತ್ಯುತ್ತಮ ಸಾಧನವೆಂದರೆ ಕಿರುನಗೆ. ಇದರರೊಂದಿಗೆ ಬರುವ ಬಹಳ ಸಮಸ್ಯೆಗಳನ್ನು ‘ನಗು’ ಪರಿಹರಿಸುತ್ತದೆ. ‘ಮೌನ’ವು ಸಮಸ್ಯೆಗಳು ಬರದಂತೆ ಮಾಡುತ್ತವೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.