ಸಾಂಸ್ಕೃತಿಕ ಸಂದರ್ಭಗಳ ಅರ್ಥ ‘ನಿರೂಪಣೆ’ಯಲ್ಲಿ ‘ಮಿಥ್’ಗಳ ಪಾತ್ರ
150.00 135.00 Add to basket
Sale!

ಸಾಂಸ್ಕೃತಿಕ ಸಂದರ್ಭಗಳ ಅರ್ಥ ‘ನಿರೂಪಣೆ’ಯಲ್ಲಿ ‘ಮಿಥ್’ಗಳ ಪಾತ್ರ

150.00 135.00

ಸಾಂಸ್ಕೃತಿಕ ಸಂದರ್ಭಗಳ ಅರ್ಥ ‘ನಿರೂಪಣೆ’ಯಲ್ಲಿ ‘ಮಿಥ್’ಗಳ ಪಾತ್ರ:

ಭಾರತೀಯ ಸಂಸ್ಕೃತಿಯು ಬಹು ಭವನದ ವಿಶಾಲ ಪ್ರಾಚೀನ ಭವ್ಯ ಅರಮನೆಯಿದ್ದಂತೆ. ಪ್ರಾಚೀನ ಭವ್ಯ ಅರಮನೆಯಿದ್ದಂತೆ. ಕೆಲವು “ಖೋಲಿ”ಗಳು- (ರೂಂಗಳು) ದುರಸ್ತಿಗೆ ಬಂದಿರಬಹುದು. ಕಂಭಗಳು ಗಟ್ಟಿಯಿವೆ. ತಳಹದಿ ಭದ್ರವಿದೆ. ತೆಗೆದು ಪರೀಕ್ಷಿಸಬೇಕಾದ ಅವಶ್ಯಕತೆಯಿಲ್ಲ. ಎಲ್ಲಿ ಬಣ್ಣ ಸುಣ್ಣ ಹೋಗಿದೆಯೇ ಅಲ್ಲಿ ಮಾತ್ರ ದುರಸ್ತಿ ಬೇಕು. ಒಪ್ಪದವರಿಗೆ ರಷಿಯಾದ ಸೈಬಿರಿಯಾದಲ್ಲಿ, ಚೀಣಾದ ಗುಡ್ಡಗಾಡಿನಲ್ಲಿ, ಈಜಿಪ್ತದ ಮರಳುಗಾಡಿನಲ್ಲಿ, ಅಮೆರಿಕೆಯ ವಿಮಾನ ನಿಲ್ದಾಣದಲ್ಲಿ, ಯುದ್ಧಶಸ್ತ್ರ ತಯಾರಿಕೆಯ ಆಗರಗಳಲ್ಲಿ ಜಾಗವಿರಬಹುದು. ಇಲ್ಲಿರಬಯಸುವವರು ಬೇರೆ ಮನೋಧರ್ಮ ಪಡೆಯಲು ವ್ಯರ್ಥವಾಗಿ ಯತ್ನಿಸಿದರು ವಿದೇಶಿಯರು ನಿಮ್ಮನು “ಭಾರತೀಯ” ಎಂದೇ ಗುರುತಿಸುತ್ತಾರೆ. ಅದು “ಹಣೆಬರೆಹ” ವೋ, ಭಾಗ್ಯವೋ? ಎಂದು ನೀವೇ ನಿರ್ಧರಿಸಬೇಕಾದ ಸಂಕ್ರಮಣ ಭೀಕರ ಕಾಲ ಈಗ ನಮ್ಮದು.

  • Book Format: Paperback
  • Author: Prof K S Narayanacharya
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.