Only logged in customers who have purchased this product may leave a review.

ಸಸ್ಯಶೋಧ
$1.63 $1.47
ಸಸ್ಯಶೋಧ:
ನಾನು ಮೂಲತಃ ಒಬ್ಬ ವಿಜ್ಞಾನಿ, ಭೋದಕ ಮತ್ತು ಸಂಶೋದಕ. ಮೊದಲಿನಿಂದಲೂ ಕನ್ನಡ ಸಾಹಿತ್ಯದ ಬಗ್ಗೆ ಒಲವು ಮತ್ತು ಆಕರ್ಷಣೆ. ಹಾಗಾಗಿ ನಾನು ಕಂಡ ಸಸ್ಯ ಸಂಬಂಧಿ ವೈಜ್ಞಾನಿಕ ಜಗತ್ತನ್ನು ಕನ್ನಡದಲ್ಲಿ ಪರಿಚಯಿಸಲು ಇಲ್ಲಿ ಪ್ರಯತ್ನಿಸಿದ್ದೇನೆ. ಇದಕ್ಕೆ ಪ್ರೇರಣೆ ನನಲ್ಲಿರುವ ಕನ್ನಡ ಪ್ರೇಮ ಮತ್ತು ಸ್ನೇಹಿತರ ಒತ್ತಾಸೆ.
ಕಳೆದ ಹಲವಾರು ವರ್ಷಗಳಿಂದ ಬರೆದ ಕನ್ನಡ- ವೈಜ್ಞಾನಿಕ ಲೇಖನಗಳು, ವಿಜ್ಞಾನ ಸಂಗಾತಿ, ವಿಜ್ಞಾನ ಲೋಕ ಹಾಗೂ ಸುಧಾ ಪತ್ರಿಕೆಗಳಲ್ಲಿ ಪ್ರಕಟಿತವಾಗಿವೆ. ಅವೆಲ್ಲವನ್ನು ಒಟ್ಟಿಗೆ ಈ ಪುಸ್ತಕದಲ್ಲಿ ಪ್ರಕಟಿಸಲಾಗೆದೆ.
ಜೈವಿಕ ಇಂಧನ, ಅಣಬೆ ಕೃಷಿ, ಜರ್ಮನಿಯನ್ನು ನಡುಗಿಸಿದ E. coil- ಸಂಶೋಧನಾ ಲೇಖನಗಳಾಗಿದ್ದರೆ, ಬಾತುಕೋಳಿ ಹೂ, ಮಂಗರೋಳಿ ಬಳ್ಳಿ ಔಷಧೀಯ ಗಿಡ, ಎಪಿಡ್ರಾ ಇನ್ನಿತರ ಲೇಖನಗಳು ಆಸಕ್ತಿಗೆ ಓದುವಂಥವು. ಓದುಗರು ಸಹೃದಯದಿಂದ ಈ ಪುಸ್ತಕವನ್ನು ಓದಿಯಾರು ಎಂದು ಆಶಿಸುವೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.