ಸೆಕ್ಯುಲರ್ ಕಥೆಗಳು-2
150.00 135.00 Add to basket
Sale!

ಸೆಕ್ಯುಲರ್ ಕಥೆಗಳು-2

150.00 135.00

ಸೆಕ್ಯುಲರ್ ಕಥೆಗಳು-2:

ಮಿತ್ರರೇ, ನಾನೂ ‘ಭಿಕ್ಷು’ವೂ ಒಟ್ಟಿಗೇ ಓದಿ ಬೆಳೆದವರು. ಇಬ್ಬರ ಅಭಿರುಚಿಯೂ ಲೋಕದ ಬಗೆಗೆ ದೃಷ್ಟಿಕೋನವೂ ಒಂದೇ. ಒಂದೇ ವಯಸ್ಸು. ಅವನೇ ನಾನು; ನಾನೇ ಅವನು ಎಂಬ ತಾದಾತ್ಮ್ಯ ಭಾವ ಇಬ್ಬರಿಗೂ ಉಂಟು. ಅವನದು ಬಲು ಸಂಕೋಚ ಸ್ವಭಾವ. ಆದರೆ ನೇರ ನಡೆನುದುಯ ಇವನು ಯಾರನ್ನು ನೋಯಿಸಲು ಇಷ್ಟಪಡದವನು. ಹೇಳೆಲೇಬೇಕಾಗಿ ಬಂದಾಗ ನಿಷ್ಕಪಟವಾಗಿ ತನ್ನ ಹೃದಯವನ್ನು ಹೇಳಲು ಹಿಂಜರಿಯದವನು. ಇಷ್ಟು ಸಾಕು, ಅವನ ಬಗೆಗೆ. “ಭಿಕ್ಷು” ಸಂನ್ಯಾಸಿಯೇನೂ ಅಲ್ಲ. ಆದರೆ ಸಂನ್ಯಾಸಿಯ ನಿಜ ಮಾನಸಿಕ ಸ್ವಭಾವದವನು. ಎಲ್ಲೂ ಯಾವುದರಲ್ಲೂ ಅಂತೂ ಇಲ್ಲ. ಅವನ ಲೋಕಪ್ರೀತಿ, ಭಗವಂತನ ಮೇಲಿನ ಪ್ರೀತಿಗೇ ಸಮ ಎಂದರೆ ನಿಮಗೆ ತಿಳಿಯಬೇಕು. “ಇದು ಹೇಗೆ ಸಧ್ಯ?” ಎಂದೊಮ್ಮೆ, ಒಲಿಸಿ ಅವನನ್ನೇ ಕೇಳಿದೆ. ಅದಕ್ಕೆ ಅವನ ಉತ್ತರ ದಂಗುಬಡಿಸಿತ್ತು….

Reviews

There are no reviews yet.

Only logged in customers who have purchased this product may leave a review.