Only logged in customers who have purchased this product may leave a review.
Sale!
ಶೀಲ, ಧರ್ಮ, ಧ್ಯರ್ಯ: ಅಂದು-ಇಂದು
$0.54 $0.49
ಶೀಲ, ಧರ್ಮ, ಧ್ಯರ್ಯ: ಅಂದು-ಇಂದು:
…… “ಎಲ್ಲರಿಗೂ ಗೊತ್ತಿದ್ದನ್ನೇ ಇವರು ಹೇಳುತ್ತಿದ್ದಾರೆ” ಎಂದು ನೀವು ಒಂದು ಹಂತದಲ್ಲಿ ಅಂದುಬಿಡಬಹುದೇನೋ? “ಶೀಲ, ಧರ್ಮ, ಧ್ಯರ್ಯ”- ಯಾರಿಗೆ ಗೊತ್ತಿಲ್ಲ? ಎಂದು ನೀವು ಉದಾಸೀನ ಮಾಡಬಹುದು. ಆಗ ನಿಮ್ಮನ್ನೇ ಪರೀಕ್ಷೆಗೆ ಗುರಿ ಮಾಡಿ ‘ಗೊತ್ತಿದೆಯೇ’? ಎಂದು ಕೇಳಬೇಕಾಗುತ್ತದೆ. ಪ್ರಶ್ನೋತ್ತರ ನಡೆಯುತ್ತ, ನಿಮ್ಮ ಕಲ್ಪನೆಗಳ ಸರಿತಪ್ಪು ತಿಳಿವಳಿಕೆ ಆಗಲಾರಂಭಿಸಿದಾಗ ಈ ಉಪನ್ಯಾಸ ಶೀರ್ಷಿಕೆಯ ಮಹತ್ತ್ವದ ಅರಿವಾದೀತು. “ಸಂಶೋಧನೆ ಎಂದರೆ, ತಿಳಿದದ್ದೆಂದು ಭಾವಿಸಲಾದ ವಿಷಯಗಳ ಸಣ್ಣ ಸಣ್ಣ ಅಂಶಗಳ ಬಗ್ಗೆ ಆಳ ಆಳದ ಅಭ್ಯಾಸ” ಎಂದೊಬ್ಬರು ಹೇಳಿದ್ದಾರೆ…..
- Book Format: Printbook
- Author: K.S. Narayanacharya
- Category: Articles
- Language: Kannada
- Publisher: Sahitya Prakashana
Reviews
There are no reviews yet.