Sale!

ಶ್ಲೋಕಾಭಿರಾಮ

$1.85

ಶ್ಲೋಕಾಭಿರಾಮ:

ಈ ಶ್ಲೋಕಾಭಿರಾಮ ಗ್ರಂಥವು ಅಬಾಲವೃದ್ಧರಾಗಿ ಎಲ್ಲರಿಗು ಓದಲಿಕ್ಕೆ ಅನುಕೂಲವಾಗಿವೆ. ಪ್ರತಿ ಸುಭಾಷಿತದಲ್ಲಿ ಒಂದು ಅಮೋಘವಾದ ಸಂದೇಶವಿದೆ. ಈ ಸಂದೇಶವು ಜೀವನವನ್ನು ನೇರ್ಪುಗೊಳಿಸಲಿಕ್ಕೆ ತುಂಬಾ ಅನುಕೂಲ. ಇಂದಿನ ದಿನದಲ್ಲಿ ಈ ಗ್ರಂಥದಲ್ಲಿರುವ ಸುಭಾಷಿತದಂತಹ ಸಾಹಿತ್ಯ ನಮ್ಮ ಯುವಪೀಳಿಗೆಗೆ ಬೇಕೇ ಬೇಕು. ಸಂಸೃತ ಸಾಹಿತ್ಯದ ಸ್ವಾರಸ್ಯಗಳಲ್ಲಿ ಒಂದಾದ ಸುಭಾಷಿತ ಪ್ರಪಂಚವನ್ನು ಪ್ರೊ. ವಿಷ್ಣು ಜೋಶಿ ಅವರು ಈ ಗ್ರಂಥದಲ್ಲಿ ತೆರೆದಿಟ್ಟಿದ್ದಾರೆ.

  • Book Format: Printbook
  • Author: Vishnu Joshi
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.