“ಶ್ರೀ ಪಾಟೀಲ ಪುಟ್ಟಪ್ಪನವರು ಒಬ್ಬ ನಿರ್ಭಿತ ಪತ್ರಿಕೋದ್ಯೋಗಿ. ಜೀವನದ ಕೆಲವು ಮೌಲ್ಯಗಳಿಗಾಗಿ ಅವರ ತಮ್ಮ ಲೇಖನಿಯನ್ನು ಮೀಸಲಾಗಿರಿಸಿದ್ದಾರೆ. ಕ್ಷಣಿಕವಾದ ಲಾಭ ನಷ್ಟ ಪ್ರತಿಷ್ಠೆಗಳನ್ನು ಗಣಿಸದೆ, ಮಿತ್ರರು ಶತ್ರುಗಳು ಎಂದು ಪರಿಗಣಿಸದೆ, ಟೀಕೆಗೊಳ್ಳುವ ಅಥವಾ ಪ್ರಶಂಶೆಗೊಳ್ಳುವ ವ್ಯಕ್ತಿಗಳ ಸ್ಥಾನಮಾನಗಳಿಗೆ ಆದ್ಯತೆ ನೀಡದೆ ಅವರು ಬರೆಯುತ್ತ ಬಂದಿದ್ದಾರೆ. ಬದುಕಲು ಆದರ್ಶಗಳನ್ನು ಅವರ ಹಾಗೆ ಏಕಪ್ರಕಾರವಾಗಿ ಪ್ರತಿಪಾದಿಸುತ್ತ ಬಂದು ಪತ್ರಿಕೋದ್ಯೋಗಿಗಳು ವಿರಳ ಎಂದೇ ಹೇಳಬೇಕು. ಇಂಥವರನ್ನು ಗೌರವಿಸುದೆಂದರೆ ಒಂದು ಮೌಲಿಕ ಪರಂಪರೆಯನ್ನು ಗೌರವಿಸಿದಂತೆ.”

ಸೋವಿಯತ್ ದೇಶ ಕಂಡೆ
$2.04 $1.84
ಸೋವಿಯತ್ ದೇಶ ಕಂಡೆ:

ಈ ಹೊತ್ತು ಇದಕ್ಕಿಂತ ಬೇರೆಯಾಗಿ ಹೇಳುವುದೇನೂ ಇಲ್ಲ. ಪಾಟೀಲ ಪುಟ್ಟಪ್ಪನವರು ಕನ್ನಡದ ಅವಿಭಾಜ್ಯ ಅಂಗವಾಗಿದ್ದರೆ. ಅದರ ಸ್ಥಾನಮಾನಗಳಿಗಾಗಿ ಅವರಷ್ಟು ಕಾಳಜಿ ತೋರುವವರು. ಇನ್ನೊಬ್ಬರಿಲ್ಲವೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ.ಕನ್ನಡ ಕಾವಲು ಸಮಿತಿಯ ಅಧ್ಯಕ್ಷರಾಗಿ ಅವರು ಮಾಡಿದ ಕೆಲಸ ಅಸಾಮಾನ್ಯವಾದ್ದದು. ಯಾವ ಶಾಸನಬದ್ಧ ಅಧಿಕಾರವೂ ಇಲ್ಲದೆ, ಅವರು ರಾಜ್ಯದ ಕಛೇರಿಗಳಲ್ಲಿ, ಅಧಿಕಾರಿಗಳಲ್ಲಿ ಕನ್ನಡ ಮನಸ್ಸನ್ನು ತರುವಲ್ಲಿ ಪಡೆದ ಯಶಸ್ಸು ನಮ್ಮ ಸಂಸ್ಕೃತಿ ಚರಿತ್ರೆಯ ಒಂದು ಭಾಗವೇ ಆಗಿದೆ. ಆ ಬಗೆಯ ಕೆಲಸ ಮತ್ತು ನಡೆಯದೆ ಹೋದದ್ದು ಒಂದು ದುರಂತವೇ ಸರಿ.
ಕನ್ನಡದ ಕೆಲಸ ಮಾಡುವವರಿಗೆ ‘ಪಾಪ’ ಅವರಲ್ಲಿ ಒಂದು ಅಸದೃಶ ಆದರ್ಶವಿದೆ. ಅವರು ನೂರುಕಾಲ ಆರೋಗ್ಯವಂತರಾಗಿ ಬಾಳಬೇಕು; ಕನ್ನಡಿಗರಿಗೆ, ಕನ್ನಡವನ್ನು ಪ್ರೀತಿಸುವವರಿಗೆ ಸ್ಫೂರ್ತಿಯಾಗಿರಬೇಕು; ಶಕ್ತಿಯಾಗಿರಬೇಕು, ಇದೆ ನನ್ನ ಹಾರೈಕೆ; ಕನ್ನಡಗರಿಲ್ಲರ ಹಾರೈಕೆ.
- Book Format: Paperback
- Category: Articles
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.