ಇಂತಹದ್ದೊಂದು ಉತ್ತಮ ಆಲೋಚನೆಯೊಂದಿಗೆ ಈ ಲೇಖನಮಾಲೆಯ ಮಾಲೆ ಆರಂಭಿಸಿರುವ ವಿಜಯವಾಣಿಯ ಕ್ರಮ ಶ್ಲಾಘನೀಯ; ಅದು ನನ್ನ ಮೂಲಕ ಆಗುತ್ತಿರುವುದು ನನ್ನ ಸೌಭಾಗ್ಯ- ಉಪಾಯ ಹೊಳೆದ ಬಗೆ, ಆರಂಭಿಸಲು ಏನೆಲ್ಲಾ ಅಗತ್ಯವಿದೆ, ಅವುಗಳ ಕಾರ್ಯ ವೈಖರಿ, ಸಾಧನೆ, ಯಶಸ್ಸು, ಅವುಗಳಿಂದಾಗಿ ಸಮಾಜ ಹಾಗೂ ಮಾರುಕಟ್ಟೆಗಳ ಮೇಲಾದ ಪರಿಣಾಮಗಳು, ಅವುಗಳಿಗೆ ಬಂಡವಾಳ ಎಲ್ಲಿಂದ ದೊರೆಯುತ್ತದೆ, ಅವುಗಳ ಏಳು-ಬೀಳು, ಸೃಷ್ಟಿಯಾದ ಉದ್ಯೋಗಗಳ ಪ್ರಮಾಣ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ರೋಮಾಂಚನಕಾರಿ ಕಥೆಗಳನ್ನು ಪ್ರತಿವಾರವೂ ವಿಜಯವಾಣಿಯ ಈ ಅಂಕಣದಲ್ಲಿ ಬರೆಯುತ್ತಿದ್ದೇನೆ. ಈಗ ಅದರದೊಂದು ಪುಸ್ತಕರೂಪವೂ ಒಟ್ಟಾಗಿ ಓದುವ ಹಿತಕ್ಕಾಗಿ ಬಂದಿದೆ.

ಸ್ಟಾರ್ಟ್ಅಪ್ ಯುಗ
Sale!
ಸ್ಟಾರ್ಟ್ಅಪ್ ಯುಗ
$2.45 $2.21
ಸ್ಟಾರ್ಟ್ಅಪ್ ಐಡಿಯಾಗಳು, ಅವುಗಳ ಯಶಸ್ಸು- ಸಾಧನೆ, ಅವುಗಳಿಂದ ಸಮಾಜದಲ್ಲಾದ ಬದಲಾವಣೆ, ಅಷ್ಟೇ ಅಲ್ಲ ಯಶ ಕಾಣದ ಉದ್ಯಮಗಳು, ಇವೆಲ್ಲಕ್ಕೂ ಕಾರಣಗಳು ಹೀಗೆ ಅನೀಕ ಉಪಯುಕ್ತ ವಿಚಾರಗಳನ್ನು ತಿಳಿಯುವ ಮೂಲಕ ಯುವ ಜನಾಂಗವನ್ನು ಹೊಸ ಉದ್ಯಮ ಆರಂಭಿಸುವಂತೆ ಉತ್ತೇಜಿಸುವುದು ಆ ಲೇಖನಮಾಲೆಯ ಉದ್ದೇಶ.
- Book Format: Printbook
- Category: Articles
- Language: Kannada
- Publisher: Sahitya Prakashana
Only logged in customers who have purchased this product may leave a review.
Reviews
There are no reviews yet.