Only logged in customers who have purchased this product may leave a review.

ಸುದ್ಧಿಮನೆ ಕಥೆ-3
$2.45 $2.21
ಸುದ್ಧಿಮನೆ ಕಥೆ-3
ಪ್ರತಿದಿನ ಊರಿನವರಲ್ಲದೇ, ಜಗತ್ತಿನ ಸುದ್ದಿ ಬರೆಯುವದರಲೇ ಸಂಭ್ರಮ, ಸಂತೃಪ್ತಿ ಕಾಣುವ ಸುದ್ದಿಮನೆಯ ಜೀವಿಗಳದೊಂದು ದೊಡ್ಡ ಕಥೆ. ಆದರೆ ಇವರ ಸುದ್ದಿಗಳನ್ನು ಯಾರು ಬರೆಯುವದಿಲ್ಲ, ಬರೆದರೂ ಪತ್ರಿಕೆಗಳು ಪ್ರಕಟಿಸುವುದಿಲ್ಲ. ಹೀಗಾಗಿ ಸುದ್ದಿಮನೆ ಜೀವಿಗಳ ಕತೆಗಳಲ್ಲಿ ಅಲ್ಲಲ್ಲಿಯೇ ಸತ್ತು ಹೋಗುತ್ತವೆ. ಅವರ ಸಹೋದ್ಯೋಗಿಗಳು ಆಗಾಗ ಈ ಕತೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ ಅಷ್ಟೆ. ಸುದ್ದಿ ಬರೆಯುವುದರಲ್ಲಿಯೇ ಸಿದೀರ್ಘ ಬದುಕುಸಾಗಿಸುವ ಇವರು ಮಾತ್ರ ಹೊರ ಜಗತ್ತಿಗೆ ಅಜ್ಞಾತರಾಗಿ, ಅಪರಚಿತರಂತೆ ಉಳಿದು ಬಿಡುತ್ತಾರೆ. ರದ್ದಿ ಪೇಪರ್ ನಂತೆ ಕಾಲಕ್ರಮೇಣ ಅಪುಸ್ತಕರಾಗಿ ಬಿಡುತ್ತಾರೆ. ಇಂಥ ಸುದ್ದಿಮನೆಯ ಜೀವಿಗಳ ಕುರಿತು ಬರೆದರೆ ಅವೆಷ್ಟು ರೋಚಕವಿದ್ದೀತು? ಇಲ್ಲಿ ಅಂಥ ಕತೆಗಳಿವೆ. ಪ್ರಸಂಗಗಳಿವೆ. ಯಾರೂ ಬರೆಯದ ಇವರ ಕತೆಗಳಿಗೆ ನಾವಾದರೂ ಕಿವಿ ಕೊಡೋಣ. ಅದರ ಫಲವೇ ಸುದ್ದಿಮನೆಕತೆ!
- Book Format: Paperback
- Category: Articles
- Language: Kannada
- Publisher: Sahitya Prakashana
Reviews
There are no reviews yet.