Only logged in customers who have purchased this product may leave a review.

ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು
$2.04 $1.23
ಉಳಿದ ಹಂಪಿ ಮತ್ತು ಗುರು ಬಿಷ್ಟಪ್ಪಯ್ಯನವರು:
ಹಂಪಿಯ ೧೫೧೦ರ ಶಾಸನದಲ್ಲಿ(ಹಂಪಿಯ ಶಾಸನಗಳು ಪು. ೨೨) ‘ದೇವರ ಸಂಮುಖದ ಮಹಾಮಂಟಪವನ್ನು ಆ ಮುಂದಣ ಗೋಪುರವನ್ನು ಕಟ್ಟಿಸಿ ಆ ಮುಂದಣ ಹೀರಿಗೋಪುರವನ್ನೂ ಜಿರ್ಣೋದ್ದಾರವನ್ನೂ ಮಾಡಿಸಿದರು’ ಎಂದಿರುವುದರಿಂದ ಹಿಂದೆ ಇದ್ದ ಗೋಪುರವನ್ನು ಕೃಷ್ಣದೇವರಾಯ ಜಿರ್ಣೋದ್ದಾರ ಮಾಡಿಸಿದ್ದ. ೧೫೬೫ರ ದಾಳಿಯ ನಂತರ ದ್ವಂಸವಾದ ಗೋಪುರವನ್ನು ತೆಗೆದು ಈ ಗೋಪುರವನ್ನು ಗುರು ಬಿಷ್ಟಪ್ಪಯ್ಯ ಮತ್ತೆ ನಿರ್ಮಿಸಿದರು ಎಂದು ನನ್ನ ಅಭಿಪ್ರಾಯ. ಅವರು ಗೋಪುರ ನಿರ್ಮಾಣಕ್ಕೆ ಬಹಳ ಕಷ್ಟಪಟ್ಟರು. ಗೋಪುರದ ಎರಡನೇ ಅಂತಸ್ತಿನ ಒಳಗೆ ಅವರ ಗರ್ಭಿಣಿ ಪತ್ನಿಯ ಬಳಿಯ ಬಗ್ಗೆ ಸ್ಮಾರಕವಿದೆ ಎಂದಿದ್ದಾರೆ ಲೇಖಕಿ. ಗರ್ಭಿಣಿಯೊಬ್ಬಳು ಶಿಲ್ಪ ಅಲ್ಲಿದೆ. ಇಮ್ಮಡಿ ದೇವರಾಯನ ಕಾಲದಲ್ಲಿ ನಿರ್ಮಿಸಲ್ಪಟ್ಟ ಕೃಷ್ಣದೇವರಾಯರಿಂದ ಜೀರ್ಣೋದ್ಧಾರಗೊಳಿಸಲ್ಪಟ್ಟ ವಿರೂಪಾಕ್ಷನ ಎದುರಿನಲ್ಲಿ ಮೊದಲಿದ್ದ ಗೋಪುರವು ಬಹುಶಃ ೧೫೬೫ರ ಬಾಲಿಯಲ್ಲಿ ಧ್ವಂಸವಾಗಿತ್ತೇನೋ. ಅದನ್ನು ತೆಗೆದು ಅಲ್ಲಿಯೇ ಮತ್ತೆ ೧೭ನೆಯ ಶತಮಾನದಲ್ಲಿ ವಿಜಯನಗರದ ರಾಯಗೋಪುರ ಶೈಲಿಯಲ್ಲಿಯೇ ಈ ಹನ್ನೊಂದು ಅಂತಸ್ತುಗಳ ಗೋಪುರ ನಿರ್ಮಿಸಿ ಬಿಷ್ಟಪ್ಪಯ್ಯನವರ ಸ್ಮರಣೀಯರಾಗಿದ್ದರೆ.
- Book Format: Printbook
- Category: Articles
- Language: Kannada
- Publisher: Sahitya Prakashana
Reviews
There are no reviews yet.