ಯುದ್ಧ
160.00 144.00 Add to basket
Sale!

ಯುದ್ಧ

160.00 144.00

ಯುದ್ಧ:
Balkanization ಅಥವಾ ಬಾಲ್ಕನೀಕರಣ ಅಂದರೆ ಛಿದ್ರೀಕರಣ ಎಂದರ್ಥವಿದೆ. ಈ ಪದದ ಮೂಲ ಆಗ್ನೇಯ ಯೂರೋಪಿನ ಬಾಲ್ಕನ್ ಪ್ರದೇಶ. ಐದು ಶತಮಾನಗಳ ತುರ್ಕಿ ಆಡಳಿತದಿಂದಾಗಿ ಎಲ್ಲ ಬಗೆಯಲ್ಲೂ ಹಿಂದುಳಿದಿದ್ದ ಬಾಲ್ಕನ್ ಪ್ರದೇಶ ರಾಜಕೀಯವಾಗಿ ಛಿದ್ರಛಿದ್ರವಾಗಿ ಹೋಗಿತ್ತು. ಅದನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸೈದ್ಧಾಂತಿಕವಾಗಿ, ಯುರೋಪಿಗೆ,ಹತ್ತಿರಾಗಿಸಲು ಯೂರೋಪಿನ ಪ್ರಮುಖ ದೇಶಗಳಿಲ್ಲವೂ ಬಯಸಿದ್ದವು. ಪ್ರಥಮ ಮಹಾಯುದ್ದಕ್ಕಿದ್ದ ಪ್ರಮುಖ ಉದ್ದೇಶ ಇದು. ಆದರೆ ನಾಲ್ಕು ವರ್ಷಗಳ ಯುದ್ಧ, ನಂತರದ ಶಾಂತಿ ಒಪ್ಪಂದಗಳು ಆ ಉದ್ದೇಶವನ್ನು ಸಾಧಿಸಿದವೇ? ಉತ್ತರವನ್ನು ದಕ್ಷಿಣ ಆಫ್ರಿಕಾದ ಜನರಲ್ ಸ್ಮಟ್ಸ್ರ ಈ ಹೇಳಿಕೆಯಲ್ಲಿ ಕಂಡುಕೊಳ್ಳಿ: ಬಾಲ್ಕನ್ ಅನ್ನು ಯೂರೋಪಿಕರಣಗೊಳಿಸುವುದು ಪ್ರಥಮ ಮಹಾಯುದ್ಧದ ಉದ್ದೇಶವಾಗಿತ್ತು. ಆದರೆ ಅಂತಿಮವಾಗಿ ಏನಾಯಿತೆಂದರೆ ಯೂರೋಪ್ ಬಾಲ್ಕನಿಕರಣಗೊಂಡಿತು.

  • Book Format: Paperback
  • Author: Premshekar
  • Category: Articles
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.