Only logged in customers who have purchased this product may leave a review.

ಅನಂತತಾನನಂತವಾಗಿ ಸಾಗಿಹೋದ ಕರ್ಮಯೋಗಿ
$3.00 $2.70
ಅನಂತತಾನನಂತವಾಗಿ ಸಾಗಿಹೋದ ಕರ್ಮಯೋಗಿ:
ತಾನು ನಾಯಕನಾಗಿ ನೂರಾರು ನಾಯಕರನ್ನು ಸೃಷ್ಟಿಸಿದ…..
ಗಡಿಯಾರದೊಂದಿಗೆ ಜಿದ್ದಿಗೆ ಬಿದ್ದು ಕರ್ತವ್ಯ ನಿಭಾಯಿಸಿದ….
ಹೂಗಳ ಹಾಗೆ ವ್ಯಕ್ತಿತ್ವ ಹೊಂದಿ, ಎಲ್ಲರಿಗೂ ಅನುಕೂಲವಾಗುವಂತೆ ಜೀವಿಸಿದ…
ಅನಂತಕುಮಾರ ಅವರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ. ಆದರೆ ದೇಶಸೇವೆ ಮಾಡಬಯಸುವ, ಸಮಾಜ ಸೇವೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮತ್ತು ನಾಯಕನಾಗಿ ಜವಾಬ್ದಾರಿ ನಿಭಾಯಿಸುವ ಪ್ರತಿಯೊಬ್ಬರಲ್ಲೂ ಜೀವಂತರಾಗಿದ್ದರೆ. ಪ್ರೀತಿ,ವಿಶ್ವಾಸ, ಕಾಳಜಿ. ಕಳಕಳಿ ಮತ್ತು ದೇಶ ಸೇವೆಗಳಲ್ಲಿ ಇನ್ನೊಂದು ಹೆಸರು ಅನಂತಕುಮಾರ. ಯಾವುದೇ ವ್ಯಕ್ತಿ ಒಂದು ಸಲ ಅನಂತಕುಮಾರರ ಸಂಪರ್ಕಕ್ಕೆ ಬಂದರೆ ಸಾಕು, ೩೦-೩೫ ವರ್ಷಗಳ ನಂತರವೂ ಆ ಭೇಟಿಯನ್ನು ಇಬ್ಬರೂ ನೆನಪಿಡುತ್ತಿದ್ದರು. ಅಂತಹ ಆತ್ಮೀಯತೆಯ ಮಿಲನ ಅದಾಗಿರುತ್ತಿತ್ತು. ಹೀಗೆ ಜೀವನದುದ್ದಕ್ಕೂ ತನ್ನ ಬಳಗವನ್ನು ಬೆಳೆಸಿಕೊಳ್ಳುತ್ತ ಮತ್ತು ಆ ಬಳಗದ ಪ್ರೀತಿಯಿಂದ ಶ್ರೀಮಂತರಾದವರೊಂದಿಗೆ ಬದುಕು ಹೊಂಚಿಕೊಂಡು ನಾನು ಧನ್ಯ…
ಅಂತಹ ಕರ್ಮಯೋಗಿಯ ಪರಿಚಯ ಪುಸ್ತಕವನ್ನು ನಿಮ್ಮ ಕೈಗಿಡಲು ಹೆಮ್ಮೆ ಅನಿಸುತ್ತದೆ.
- Book Format: Printbook
- Category: Biography
- Language: Kannada
- Publisher: Sahitya Prakashana
Reviews
There are no reviews yet.