ಅನುಪಮಾ ಕಥನ
200.00 198.00 Add to basket
Sale!

ಅನುಪಮಾ ಕಥನ

by Anupama Mangalvede

Sold by Sahitya Prakashana

200.00 198.00

ಅನುಪಮಾ ಕಥನ:

ಈ ಕಾಲದಲ್ಲಿ ಒಂದು ಮಗುವಾಗುತ್ತಿದ್ದಂತೆ ‘ಆಂಟಿ’ ಆಗುವ ಮಹಿಳೆಯರು ಎರಡನೆಯದಾಗುತ್ತಿದ್ದಂತೆ ಆಸಕ್ತಿ ಕಳೆದುಕೊಂಡು ಸ್ವಯಂ ನಿವೃತ್ತಿ ಘೋಷಿಶಿಕೊಂಡು ಬಿಡುತ್ತಾರೆ. ‘ಜೀವನದಲ್ಲಿ ಎಲ್ಲ ಆಯ್ತಲ್ಲ ಇನ್ನೇನಿದೇ’? ಎಂಬ ವಿರಕ್ತಭಾವ ರೂಡಿಸಿಕೊಳ್ಳುತ್ತಾರೆ. ಆದರೆ ಅನುಪಮಾ ಎರಡನೆಯ ಮಗುವಾದ ನಂತರ, ಕಾಲಿಗೆ ಗೆಜ್ಜೆ ಕಟ್ಟಿ ಭರತನಾಟ್ಯ ಕಲಿಯಲು ಮುಂದಾಗುತ್ತಾರೆ. ಗಂಡ,ಮಕ್ಕಳು,ಮನೆ,ಆಫೀಸ್,ಕೆಲಸಗಳ ಮಧ್ಯದಲ್ಲಿಯೇ ನೃತ್ಯಗತಿಯಾಗಬೇಕು ಎಂಬ ತನ್ನ ಹೊಸದೊಂದು ಉತ್ಸಾಹಕ್ಕೆ ಜೀವತುಂಬುತ್ತಾರೆ. ಅದೂ ದೂರದ ಅಮೇರಿಕಾದಲ್ಲಿ. ಗಂಡ-ಮಕ್ಕಳನ್ನು ನಿಭಾಯಿಸುವುದರಲ್ಲೇ ಜೀವನ ಕಳೆದುಬಿಡುವ ಅವೆಷ್ಟೋ ಅಸಂಖ್ಯ ಮಹಿತೆಯರಿಗೆ ಸವಾಲೆಂಬಂತೆ, ಸೋಜಿಗವೆಂಬಂತೆ ಅನುಪಮಾ ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ಅಷ್ಟೇ ಅಲ್ಲ, ತನ್ನ ಭಾವನೆಗಳನ್ನು ಆಕ್ಷರಕ್ಕಿಳಿಸಿ ಕೊನೆಗೆ ಲೇಖಕಿಯೂ ಆಗುತ್ತಾರೆ. ಇದು ನಿಜಕ್ಕೂ ಅನುಪಮಾ ಕಥನವೇ!

  • Book Format: Paperback
  • Author: Anupama Mangalvede
  • Category: Biography
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.