Sale!

ಡಾ|| ಬಿ.ಆರ್. ಅಂಬೇಡ್ಕರ್

$0.31

ಈ ಪುಸ್ತಕವು  ಅಂಬೇಡ್ಕರವರ ಜೀವನ ಚಿತ್ರಣವನ್ನು ಒಳಗೊಂಡಿದೆ.

  • Category: Biography
  • Author: Anupama H.S
  • Book Format: Ebook
  • Pages: 48
  • Language: Kannada
  • Year Published: 2021

ಭಾರತ ದೇಶದ ಸಾಮಾಜಿಕ, ಆರ್ಥಿಕ, ಧಾರ್ಮಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳಲ್ಲಿ  ಇತಿಹಾಸವು ಎಂದಿಗೂ ಮರೆಯಲಾಗದಂತಹ ಚಿಂತನೆಗಳನ್ನು ನೀಡಿ ಪ್ರಭಾವಿತಗೊಳಿಸಿದವರು   ಡಾ. ಬಿ.ಆರ್ ಅಂಬೇಡ್ಕರ್.  ಅವರು ತಮ್ಮ ಸಮಕಾಲೀನ ರಾಜಕೀಯ ನಾಯಕರಲ್ಲಿ ಅತ್ಯಂತ ಹೆಚ್ಚಿನ ವಿದ್ಯಾವಂತರಾಗಿದ್ದರು.

ಈ ದೇಶದ ದಲಿತರ ಬಗ್ಗೆ ಶೋಷಿತರ ಬಗ್ಗೆ ಹಾಗೂ  ಶೋಷಿತ ಮಹಿಳೆಯರ ಬಗ್ಗೆ ಅಂಬೇಡ್ಕರ ವಹಿಸಿದಷ್ಟು ಕಾಳಜಿ ಬಹುಶಃ  ಮತ್ಯಾವ ನಾಯಕನೂ ವಹಿಸಲಿಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು.

Reviews

There are no reviews yet.

Only logged in customers who have purchased this product may leave a review.