Only logged in customers who have purchased this product may leave a review.

ಕರ್ನಾಟಕದ ರಾಜಕಾರಣಿಗಳು
Sale!
ಕರ್ನಾಟಕದ ರಾಜಕಾರಣಿಗಳು
$1.09 $0.98
ಕರ್ನಾಟಕದ ರಾಜಕಾರಣಿಗಳು:
ಬೇರೆ ಬೇರೆ ಸಂದರ್ಭಗಳಲ್ಲಿ ಪಾಪು ಅವರು ಬರೆದ ಈ ವ್ಯಕ್ತಿಚಿತ್ರಗಳ ಶೈಲಿ ಅನುಪಮವಾದುದು. ಆ ಬರವಣಿಗೆ ದಶಕಗಳಿಂದಲೂ ಎಲ್ಲರಿಗೂ ಪ್ರಿಯವಾದುದೇ. ಪತ್ರಕರ್ತರಿಗೂ ಮಾದರಿಎನಿಸುವಂತವು. ಕರ್ನಾಟಕದ ಕವಿಲೇಖಕರ ಇನ್ನಷ್ಟು ಸಂಗ್ರಹಗಳು. ಕರ್ನಾಟಕದ ರಾಜಕಾರಣಿಗಳ ಮತ್ತಷ್ಟು ಕೃತಿಗಳು ಮಾತ್ರವಲ್ಲದೆ, ಕರ್ನಾಟಕದ ಕ್ರೀಡಾಪಟುಗಳು, ಕರ್ನಾಟಕದ ವಿಜ್ಞಾನಿಗಳು, ಕರ್ನಾಟಕದ ಸಾಹಸೋದ್ಯಮಿಗಳು… ಹೀಗೆ ಇನ್ನು ಹಲವು ಸಂಗ್ರಹಗಳನ್ನು ಇದೆ ಈ ‘ಪಾಪು ಕಣ್ಣಲ್ಲಿ ಕರ್ನಾಟಕ’ ಮಾಲಿಕೆಯಲ್ಲಿ ಹೊರತರುವ ಬಯಕೆ ನಮ್ಮದು. ಈ ಕೃತಿಗಳು ಕನ್ನಡ ಓದುಗರ ನಿರಂತರ ಸ್ಫೂರ್ತಿಗೆ ಕಾರಣವಾಗುತ್ತವೆಂಬ ನಂಬಿಕೆ ನಮ್ಮದು.
- Book Format: Printbook
- Category: Biography
- Language: Kannada
- Publisher: Sahitya Prakashana
Reviews
There are no reviews yet.