Only logged in customers who have purchased this product may leave a review.

ನಮ್ಮ ಗುರುಗಳು
$1.09 $0.98
ನಮ್ಮ ಗುರುಗಳು:
ತಮ್ಮ ಭೋದೆ ಹಾಗೂ ಜೀವನದಿಂದ ವಿದ್ಯಾಥಿ೯ಗಳನ್ನು ತಿದ್ದಿ ತೀಡಿ, ಅವರನ್ನು ಕಲಾತ್ಮಕ ಕೌಶಲವೆಂಬಂತೆ ರೋಪಿಸಿ ಮನುಷ್ಯರನ್ನಾಗಿ ಮಾಡಿದ, ಮಾಡುತ್ತಿರುವ ಶಿಕ್ಷಕರಿದ್ದಾರೆ. ತಮ್ಮ ಸಾಧನೆಗಳಿಂದ, ತಮ್ಮ ಮಾತಿನ ಮೋಡಿಯಿಂದ, ಕೃತಿ ಶೌರ್ಯಗಳಿಂದ, ಸಾರ್ವಜನಿಕವನ್ನು ಚಕಿತಗೊಳಿಸಿ, ಜನರನ್ನು ಸೋಜಿಗಪಡಿಸುವಂಥ ವ್ಯಕ್ತಿಗಳು ನಮ್ಮ ಮಧ್ಯದಲ್ಲಿ ಇದ್ದೇ ಇದ್ದಾರೆ.
ಅವರು ಚಿನ್ನದಂಥ ಮನುಷ್ಯರೆಂದರೂ, ಅವರು ಚಿನ್ನಕ್ಕಿಂತ ಹೆಚ್ಚು ಬೆಳೆಯಾದವರು. ಭಂಡಾರದ ಎಲ್ಲ ನಿಧಿಗಿಂತಲೂ ಹೆಚ್ಚು ಬೆಳೆಯಾದವರು. ಅವರು, ಮಾರ್ಗಸೂಚೀ ಕೈ ಮರಗಳಂತೆ ಮನುಜ ಕುಲಕ್ಕೆ, ಅದು ನಡೆದು ಹೋಗುವ ದಾರಿಯನ್ನು ನಿರಂತವೂ ತೋರಿಸುತ್ತಲೇ ಇದ್ದಾರೆ. ಅವರ ಬದುಕು, ನಮಗೆಲ್ಲ ಬಳಕೆನಿಸುವಂತೆ, ಸದಾ ಪ್ರಜ್ವಲಿಸುತ್ತಲೇ ಇರುತ್ತದೆ.
- Book Format: Printbook
- Category: Biography
- Language: Kannada
- Publisher: Sahitya Prakashana
Reviews
There are no reviews yet.