ನನ್ನ ನಾ ಕಂಡಂತೆ
150.00 135.00 Add to basket
Sale!

ನನ್ನ ನಾ ಕಂಡಂತೆ

by Prof. Rajashekar Bhusnurmath

Sold by Sahitya Prakashana

150.00 135.00

ನನ್ನ ನಾ ಕಂಡಂತೆ:

ಬದುಕು ನಮಗೆ ಬಳವಳಿ ಬದುಕುಬೇಕಾದುದ್ದು ಅನಿವಾರ್ಯ ಧರ್ಮ. ಆದರೆ ಏಕೆ ಮತ್ತು ಹೇಗೆ ಬದುಕಬೇಕೆಂಬುದು ನಮ ನಿಮಗೆ ಬಿಟ್ಟ ವಿಷಯ. ಸೂತ್ರವಿಲ್ಲದ ಗಾಳಿಪಟದಂತೆ ಅಥವಾ ಚುಕ್ಕಾಣಿಯಿಲ್ಲದ ನಾವೆಯಂತೆ ಗೊತ್ತುಗುರಿಗಳಿಲ್ಲದೆ ಬದುಕುವದು ನಮ್ಮ ಕರ್ಮಾ!

ಇಂಥ ಅತಂತ್ರತೆ ನಮಗಷ್ಟೇ ಅಲ್ಲ. ನಮ್ಮ ಪ್ರಪಂಚದ ಎಲ್ಲ ವ್ಯವಹಾರಗಳಲ್ಲಿಯೂ ಸಾಮಾನ್ಯವಾಗಿದೆ. ಇಂಥ ಆತಂಕಕಾರಿ ನಿರ್ಣಯಕ್ಕೆ ನಾನು ಬಂದದ್ದು ಅನಿವಾರ್ಯವಾಗಿ. ಕೆಲವೊಮ್ಮೆ ‘ಈ ಪ್ರಪಂಚವೇ ದುಃಖಮಯವಾಗಿದೆ’ ಎಂದು ಮಹಾತ್ಮಾ ಬುದ್ಧನಂತೆ ವೈರಾಗ್ಯಕ್ಕೆಳಸುತ್ತೇನೆ.

ಸುದೈವದಿಂದ ನಾನು ಆಶಾವಾದಿ ಮತ್ತು ನಿರೀಶ್ವರವಾದಿಯಲ್ಲ. ಎಂಥ ಕರ್ಮಾ ಕಾಂಡದಲ್ಲಿ ನಾವು ಸಿಕ್ಕುಬಿದ್ದರೂ, ರಕ್ಷಿಸೆಂದು ಮೊರೆಯಿಟ್ಟರೆ ಓ ಎನ್ನನೇ ಶಿವನು?

  • Book Format: Paperback
  • Author: Prof. Rajashekar Bhusnurmath
  • Category: Biography
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.