ಭರದ್ವಾಜ
250.00 225.00 Add to basket
Sale!

ಭರದ್ವಾಜ

250.00 225.00

ಭರದ್ವಾಜ:

‘ಭರದ್ವಾಜ’ದ ಕಥಾಹಂದರ ವಿನೂತನವಾದುದು. ಬಹುಶಃ ಕನ್ನಡ ಕಾದಂಬರಿಲೋಕ ಈವರಿಗೆ ತೆರೆದುಕೊಳ್ಳುವ ವಿಶಿಷ್ಟ ಲೋಕವೊಂದನ್ನು ಪರಿಪರಿಯಾಗಿ ನಮ್ಮೆದುರು ತೆರದಿಟ್ಟಿತು. ಅದು ಸಾರಾಯಿ ಲೋಕ, ಕಳ್ಳಬಟ್ಟಿ ತಯಾರಿಕರು, ಮಾರುವವರು, ಕುಡಿಯುವವರ ಲೋಕ, ಆಧುನಿಕ ಹೆಸರಲ್ಲೂ ನಡೆಯುವ ಈ ಲೋಕದಲ್ಲಿ ಇರುವ ಪ್ರೀತಿ, ಮೋಸ, ವಂಚನೆ, ಹೊಡೆದಾಟ, ಅತ್ಯಾಚಾರ, ಎಲ್ಲವನ್ನೂ ಬಹುಕಾಲ ನೆನಪಿನಲ್ಲಿ ಉಲಿಯುವಂತೆ ಚಿತ್ರಿಸಿರುವುದು ‘ಭರದ್ವಾಜ’ ಕಾದಂಬರಿಯ ವಿಶೇಷತೆ.

  • Book Format: Paperback
  • Author: Sampanna V. Mutalik
  • Category: Novel
  • Language: Kannada
  • Publisher: Sahitya Prakashana

Reviews

There are no reviews yet.

Only logged in customers who have purchased this product may leave a review.